ಯರಗಟ್ಟಿ

ಸತ್ತಿಗೇರಿ ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ

ಸತ್ತಿಗೇರಿ ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ

ಯರಗಟ್ಟಿ ಸಮೀಪದ ಇಟ್ನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸತ್ತಿಗೇರಿ ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಜರುಗಿತು. ಶಾಲಾ ಮುಖ್ಯೋಪಾಧ್ಯಾಯ ಎಸ್‌. ಆರ್‌. ತೋಟಗಿ ಸಂಪನ್ಮೂಲ ವ್ಯಕ್ತಿಗಳು, ಬಿ. ಎಸ್‌. ಸಿದ್ದಬಸನ್ನವರ,ಎಸ್‌.ಡಿ.ಎಂ.ಸಿ.ಯ ಅಧ್ಯಕ್ಷ ಸಂಜಯ ಚಂದರಗಿ, ಉಪಾಧ್ಯಕ್ಷ ಶ್ರೀಮತಿ ಪಾರ್ವತಿ ಕೊಡ್ಲಿವಾಡ, ಸರ್ವಸದಸ್ಯರಾದ ಅಪ್ಪಣ್ಣ ಯರಗಟ್ಟಿ, ಆನಂದ ಹಳ್ಯಾಳ್ಳ, ಪಿಕೆಪಿಎಸ್ ಸದಸ್ಯ ಶಿವಾನಂದ ಚಂದರಗಿ,ಸತ್ತಿಗೇರಿ ಕ್ಲಸ್ಟರನ ಶಿಕ್ಷಕ-ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು, ಗ್ರಾಮದ ಹಿರಿಯರು ಉಪಸ್ಥಿತರಿದ್ದರು. 


ಸುದ್ದಿ ಓದಿ