ಸಾತಯ್ಯ ಜಡೆ ಲಿಂಗೈಕ
ಮಾಂಜರಿ 11: ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರು ಗ್ರಾಮದ ವಿರುಪಾಕ್ಷ ದೇವಸ್ಥಾನದಲ್ಲಿರುವ ಭದ್ರಕಾಳಿ ದೇವಸ್ಥಾನದ ಮುಖ್ಯ ಅರ್ಚಕ ಸಾತಯ್ಯ ಗುರುಪಾದಯ್ಯ ಜಡೆ ಇವರು ಇಂದು ಲಿಂಗೈಕರಾದರು. ಇವರು ಎರಡು ಗಂಡು ಮಕ್ಕಳು ಮೂರು ಹೆಣ್ಣು ಮಕ್ಕಳು ಅಳಿಯಂದಿರು ಸೊಸೆಯೆಂದಿರೂ ಮೊಮ್ಮಕ್ಕಳನ್ನು ಅಗಲಿದ್ದಾರೆ.