ಮಹಾಪುರುಷ ಸರ್ವಜ್ಞನ ಜಯಂತಿ
ಶಿಗ್ಗಾವಿ 22: ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತ್ರೀಪದಿ ಬ್ರಹ್ಮ ಕರ್ನಾಟಕದ ಮಹಾಪುರುಷ ಸರ್ವಜ್ಞನ ಜಯಂತಿ ಕಾರ್ಯಕ್ರಮವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮತ್ತು ಅಧ್ಯಕ್ಷ ಶಿವಪ್ಪ ಚಕ್ರಸಾಲಿ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಸಂತೋಷಗೌಡ ಪಾಟೀಲ, ಚನ್ನವೀರಪ್ಪ ಅಜ್ಜಂಪೂರ, ಬಸವರಾಜ ಚಕ್ರಸಾಲಿ, ರಾಜು ಕುಂಬಾರ, ಹನುಮಂತಪ್ಪ ವಡ್ಡರ, ಬಸವರಾಜ ಕುಂಬಾರ, ಶಿವರಾಜ ಕುಂಬಾರ ಕಂದಾಯ ನಿರೀಕ್ಷಕ ಆಯ್.ಎಮ್.ಪಾಟೀಲ, ಎಸ್.ಬಿ ಹಿರೇಮಠ, ಅಕ್ಷತಾ ಅಲೆಗಾವಿ, ಅಬ್ದುಲ್ ದಖನಿ, ಶಕುಂತಲಾ ವಡ್ಡರ, ಸುಕನ್ಯ ಮಹಾಲಿಂಗಪ್ಪನವರ, ಈರಮ್ಮ ಬ್ಯಾಡಗಿಯವರ, ಅಭಿಷೇಕ ನಾಯಕ, ಶಿಲ್ಪಾ ಶಿವಲಿಂಗಪ್ಪನವರ, ಶೃತಿ ಸರ್ವೊದೆ ತಹಶೀಲ್ದಾರ ಕಾರ್ಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.