ತಾಳಿಕೋಟಿ

ಸರ್ವಜ್ಞ ವಿದ್ಯಾಪೀಠ : ರಾಜ್ಯಕ್ಕೆ ಪ್ರಥಮ ಸ್ಥಾನ

ಸರ್ವಜ್ಞ ವಿದ್ಯಾಪೀಠ : ರಾಜ್ಯಕ್ಕೆ ಪ್ರಥಮ ಸ್ಥಾನ

ತಾಳಿಕೋಟೆ, 

ಪಟ್ಟಣದ ಸರ್ವಜ್ಞ "ದ್ಯಾಪೀಠ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಶೇಕಡಾ 100 ರಷ್ಟು ಫಲಿತಾಂಶ ಬಂದಿದ್ದು, ಶ್ರೇಯಾ ಬಸವಂತ್ರಾಯ ದೇಸಾು 625 ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ರಾ​‍್ಯಂಕ ಪಡೆದಿದ್ದಾಳೆ. 

ಸುನಂದಾ ಶಿವನಗೌಡ ಬಗಲಿ 625 ಕ್ಕೆ 620 ಅಂಕಗಳನ್ನು ಗಳಿಸಿ ಶಾಲೆಗೆ ದ್ವಿತೀಯ ಸ್ಥಾನ, ಗಣೇಶ ನಾಗರಾಜ ನಾಡಗೌಡ 625 ಕ್ಕೆ 619 ಅಂಕಗಳನ್ನು ಗಳಿಸಿ ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾನೆ. ಪರೀಕ್ಷೆಗೆ ಕುಳಿತ ಒಟ್ಟು 51 "ದ್ಯಾರ್ಥಿಗಳ ಪೈಕಿ ಶೇಕಾಡಾ 28 "ದ್ಯಾರ್ಥಿಗಳು ಪ್ರತಿಶತ 90 ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದು, ಉಳಿದ ಶೇಕಾಡಾ 23 "ದ್ಯಾರ್ಥಿಗಳು ಅತ್ಯುನ್ನತ್ತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡ ಭಾಷೆಯಲ್ಲಿ 3, ಇಂಗ್ಲೀಷ ಭಾಷೆಯಲ್ಲಿ 07, "ಂದಿ ಭಾಷೆಯಲ್ಲಿ 10, ಗಣಿತ "ಷಯದಲ್ಲಿ 8, "ಜ್ಞಾನ "ಷಯದಲ್ಲಿ 1, ಸವಾಜ "ಜ್ಞಾನ "ಷಯದಲ್ಲಿ 17 ಜನ "ದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಪಡೆದು ಸಾಧನೆಗೈದಿದ್ದಾರೆ.  

ಸರ್ವಜ್ಞ "ದ್ಯಾಪೀಠ ಕನ್ನಡ ಮಾಧ್ಯಮ ಪ್ರೌಢಶಾಲೆ ಶೇಕಡಾ 100ಕ್ಕೆ 100 ರಷ್ಟು ಫಲಿತಾಂಶ ಬಂದಿದೆ. ಭಾಗ್ಯಶ್ರೀ ಅಯ್ಯನಗೌಡ ಮದರಕಲ್ಲ  625 ಕ್ಕೆ 622 ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ ರಾ​‍್ಯಂಕ ಪಡೆದಿದ್ದಾಳೆ. ಪ್ರಶಾಂತ ಭೋಜಪ್ಪ ನಾಡಗೌಡ 625 ಕ್ಕೆ 621 ದ್ವಿತೀಯ, ತೇಜಶ್ವೀನಿ ಶಿವಾನಂದ ಕೋಗಿಲ 625 ಕ್ಕೆ 616 ಅಂಕಗಳನ್ನು  ಗಳಿಸಿ ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾಳೆ. 

ಪರೀಕ್ಷೆಗೆ ಕುಳಿತ ಒಟ್ಟು 105 "ದ್ಯಾರ್ಥಿಗಳ ಪೈಕಿ ಶೇಕಾಡಾ 64 "ದ್ಯಾರ್ಥಿಗಳು ಪ್ರತಿಶತ 90 ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದು,  ಅತ್ಯುನ್ನತ್ತ ಶ್ರೇಣಿಯಲ್ಲಿ 23 "ದ್ಯಾರ್ಥಿಗಳು ಹಾಗೂ ಪ್ರಥಮ ಶ್ರೇಣಿಯಲ್ಲಿ  17 "ದ್ಯಾರ್ಥಿಗಳು ಹಾಗೂ ದ್ವಿತೀಯ ಶ್ರೇಣಿಯಲ್ಲಿ ಒಬ್ಬ "ದ್ಯಾರ್ಥಿ ಉತ್ತೀರ್ಣರಾಗಿದ್ದಾರೆ. ಕನ್ನಡ ಭಾಷೆಯಲ್ಲಿ 21, ಇಂಗ್ಲೀಷ ಭಾಷೆಯಲ್ಲಿ 04, "ಂದಿ ಭಾಷೆಯಲ್ಲಿ 19, ಗಣಿತ ದಲ್ಲಿ 8, ಸಮಾಜ "ಜ್ಞಾನ "ಷಯದಲ್ಲಿ 52 ಜನ "ದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಪಡೆದು ಸಾಧನೆಗೈದಿದ್ದಾರೆ. 

ಸಾಧನೆಗೈದ ಸಾಧಕರಿಗೆ ಸಂಸ್ಥಾಪಕ ಅಧ್ಯಕ್ಷ ಸಿದ್ದನಗೌಡ ಮಂಗಳೂರ, ಮುಖ್ಯೋಪಾಧ್ಯಾಯ ಸಂತೋಷ ಪವಾರ ಹಾಗೂ ಸರ್ವ ಸಿಬ್ಬಂದಿ ವರ್ಗದವರು "ದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. 


ಸುದ್ದಿ ಓದಿ