ರಾಣೆಬೆನ್ನೂರ

ಸಂತೋಷ್ ಭಟ್ ಗುರೂಜಿ 45ನೇ ಹುಟ್ಟುಹಬ್ಬ; ಅಭಿನಂದನಾ ಸನ್ಮಾನ

ಸಂತೋಷ್ ಭಟ್ ಗುರೂಜಿ 45ನೇ ಹುಟ್ಟುಹಬ್ಬ; ಅಭಿನಂದನಾ ಸನ್ಮಾನ

ಲೋಕದರ್ಶನ ವರದಿ 

ರಾಣೇಬೆನ್ನೂರು 09: ದೇವರಗುಡ್ಡ ಗ್ರಾಮದ ಮಾಲತೇಶ ಮಾಲಸಾಂಬಾ ಕಲ್ಯಾಣ ಮಂಟಪದಲ್ಲಿ ಸಂತೋಷ ಭಟ್ ಗುರೂಜಿಯವರ 45ನೇ ಹುಟ್ಟು ಹಬ್ಬದ ನಿಮಿತ್ತ ನಡೆದ ಉಚಿತ ಗೋಭಾಗ್ಯ ವಿತರಣಾ ಸಮಾರಂಭದಲ್ಲಿ ಗುರೂಜಿಯವರ ಅಭಿಮಾನಿ ಬಳಗದ ನೂರಾರು ಸದಸ್ಯರು ಅವರನ್ನು ಅಭಿನಂದಿಸಿ ಸನ್ಮಾನಿಸಿ ಗೌರವಿಸಿದರು. 


ಸುದ್ದಿ ಓದಿ