ಬ್ಯಾಡ್ಗಿ

ರೋಟರಿ ಕ್ಲಬ್ ಬ್ಯಾಡಗಿಯ ನೂತನ ಪದಾಧಿಕಾರಿಗಳ ಆಯ್ಕೆ

ರೋಟರಿ ಕ್ಲಬ್ ಬ್ಯಾಡಗಿಯ ನೂತನ ಪದಾಧಿಕಾರಿಗಳ ಆಯ್ಕೆ

ಬ್ಯಾಡಗಿ 30: ಪಟ್ಟಣದ ರೋಟರಿ ಕ್ಲಬ್ ಬ್ಯಾಡಗಿಯ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ  01.07.2025 ರಿಂದ 30.06.2026 ವರೆಗಿನ 2025.26 ನೇ ಸಾಲಿಗೆ ಹೊಸ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.  

ಸಭೆಯಲ್ಲಿ ಸರ್ವಾನುಮತದಿಂದ ಅಧ್ಯಕ್ಷರಾಗಿ ಅನಿಲಕುಮಾರ ಬೊಡ್ಡಪಾಟಿ, ಕಾರ್ಯದರ್ಶಿಯಾಗಿ ನಿರಂಜನ ಶೆಟ್ಟಿಹಳ್ಳಿ, ಖಜಾಂಚಿಯಾಗಿ ಕಲ್ಲಪ್ಪ ಚೂರಿ, ಉಪಾಧ್ಯಕ್ಷರಾಗಿ ಆನಂದಗೌಡ ಸೋರಟೂರ, ಜಂಟಿ ಕಾರ್ಯದರ್ಶಿಯಾಗಿ ಕಿರಣ ಮಾಳೇನಹಳ್ಳಿ ಇವರು ಆಯ್ಕೆಯಾಗಿದ್ದಾರೆ ಎಂದು ಅಸಿಸ್ಟೆಂಟ್ ಗವರ್ನರ್  ಮಂಜುನಾಥ ಉಪ್ಪಾರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.   


ಸುದ್ದಿ ಓದಿ