ರಾಣೆಬೆನ್ನೂರ

ರಾಬರ್ಟ ಚಿತ್ರ: ಟಿಕೇಟ ದೊರೆಯದೆ ನೂಕುನುಗ್ಗಲು

ರಾಬರ್ಟ ಚಿತ್ರ: ಟಿಕೇಟ ದೊರೆಯದೆ ನೂಕುನುಗ್ಗಲು


ರಾಣಿಬೆನ್ನೂರ:-13 ನಗರದ ವೀಣಾ ಚಿತ್ರಮಂದಿರದಲ್ಲಿ ನಟ ದರ್ಶನ ನಟನೆಯ ರಾಬರ್ಟ ಚಿತ್ರವು ಎರಡನೇಯ ದಿನವು ಚಿತ್ರಮಂದಿರದಲ್ಲಿ 3 ಆಟಗಳು ಹೌಸ್‍ಪುಲ್ ಆದ ಕಾರಣ ಪ್ರೇಕ್ಷಕರಿಗೆ ಟಿಕೇಟ ದೊರೆಯದೆ ನೂಕುನುಗ್ಗಲು ಕಂಡು ಬಂದಿತು. ಕೆಲವರು ಟಿಕೇಟ ಸಿಗದೆ ವಾಪಾಸ ಹೋದರು. ದರ್ಶನ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಸುದ್ದಿ ಓದಿ