ಮರಗಳನ್ನು ಕಡಿಯದ ಕಾರಣ ರಸ್ತೆ ಅಪಘಾತ
ಸಂಬರಗಿ 01 : ಜಂಬಗಿಯಿಂದ ಶಿವನೂರು ರಸ್ತೆಗೆ ಡಾಂಬರು ಹಾಕಿ ಒಂದು ವರ್ಷವಾದರೂ ರಸ್ತೆ ಬದಿಯಲ್ಲಿರುವ ಮರಗಳನ್ನು ಕಡಿಯದ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ರಸ್ತೆಯೋ ಅಥವಾ ಮರಗಳೋ ಎಂಬುದು ಸ್ಪಷ್ಟವಾಗಿಲ್ಲ. ರಸ್ತೆಯಲ್ಲಿರುವ ಮರಗಳನ್ನು ಕಡಿಯಬೇಕೆಂಬ ವಾಹನ ಸವಾರಿ ಅಗ್ರಹಿಸಿದ್ದಾರೆ.