ಗೋಕಾಕ್ ರೀತಾ ಭೂತಿ ನಿಧನ ಲೋಕದರ್ಶನ ವರದಿ 24 ಜುಲೈ 2023, 4:13 ಅಪರಾಹ್ನ ನವೀಕರಿಸಲಾಗಿದೆ: 30 ಅಕ್ಟೋಬರ್ 2024, 5:25 ಪೂರ್ವಾಹ್ನ ಗೋಕಾಕ 24: ನಗರದ ಲಿಂಗಾಯತ ಸಮಾಜದ ಹಿರಿಯರು ಬಣಗಾರ ಓಣಿಯ ನಿವಾಸಿ ರೀತಾ ಕುಬೇರಪ್ಪ ಭೂತಿ (72) ದಿ. 22ರಂದು ನಿಧನರಾದರು. ಮೃತರ ಪತಿ, ಓರ್ವ ಪುತ್ರ, ಓರ್ವ ಪುತ್ರಿ ಮತ್ತು ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂದು ಬಳಗ ಅಗಲಿದ್ದಾರೆ.