ಯರಗಟ್ಟಿ

ವಿಶ್ವಾಸ ವೈದ್ಯರವರಿಗೆ ಸನ್ಮಾನ

ವಿಶ್ವಾಸ ವೈದ್ಯರವರಿಗೆ ಸನ್ಮಾನ

ಯರಗಟ್ಟಿ 16: ಯರಗಟ್ಟಿ-ಸವದತ್ತಿ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳನ್ನಾಗಿ ಘೋಷಣೆ ಮಾಡಲು ಶ್ರಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಶಾಸಕ ವಿಶ್ವಾಸ ವೈದ್ಯರವರಿಗೆ ರೈತ ಸಂಘ ಧನ್ಯವಾದ ಅರ​‍್ಿಸಿತು.  

ಶಾಸಕ ವಿಶ್ವಾಸ ವೈದ್ಯರವರಿಗೆ ರೈತ ಸಂಘದವರು ಮತ್ತು ಪತ್ರಿಕಾ ಬಳಗದಿಂದ ಸನ್ಮಾನಿಸಲಾಯಿತು. ರೈತ ಸಂಘದ ಸೋಮು ರೈನಾಪೂರ, ಶಂಕರ ಇಟ್ನಾಳ, ರಾಜ್ಯ ಕಾರ್ಯದರ್ಶಿ ಫಿರೋಜ್ ಖಾದ್ರಿ, ಯರಗಟ್ಟಿ ತಾಲೂಕಾ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘದ ಅದ್ಯಕ್ಷರು ಬಸಪ್ಪ ದಳವಾಯಿ, ಶಿವರುದ್ರ ಕಡಕೋಳ, ಗೋಪಾಲ ದಳವಾಯಿ, ನಾಗರಾಜ ದೇಸಾಯಿ, ಬಸು ಹಾದಿಮನಿ, ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ