ಕಾರವಾರ

ಮಳೆ ಪ್ರಮಾಣ, ಜಲಾಶಯ ಮಟ್ಟ

ಮಳೆ ಪ್ರಮಾಣ, ಜಲಾಶಯ ಮಟ್ಟ

ಕಾರವಾರ: ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ54.0ಮಿ.ಮೀ, ಭಟ್ಕಳ 87.4ಮಿ.ಮೀ, ಹಳಿಯಾಳ 13.4 ಮಿ.ಮೀ, ಹೊನ್ನಾವರ77.4ಮಿ.ಮೀ, ಕಾರವಾರ 41.8 ಮಿ.ಮಿ, ಕುಮಟಾ 53.2 ಮಿ.ಮೀ, ಮುಂಡಗೋಡ 4.6 ಮಿ.ಮೀ, ಸಿದ್ದಾಪುರ 71.2 ಮಿ.ಮೀ. ಶಿರಸಿ 32.5 ಮಿ.ಮೀ, ಜೋಯಿಡಾ 43.8 ಮಿ.ಮೀ, ಯಲ್ಲಾಪುರ 39.2ಮಿ.ಮೀ. ಮಳೆಯಾಗಿದೆ. 

ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ. 

ಕದ್ರಾ: 34.50ಮೀ (ಗರಿಷ್ಟ), 29.65 ಮೀ, 9756.00ಕ್ಯೂಸೆಕ್ಸ್‌ (ಒಳಹರಿವು) 11144.00 ಕ್ಯೂಸೆಕ್ಸ್‌ (ಹೊರ ಹರಿವು), ಕೊಡಸಳ್ಳಿ: 75.50 ಮೀ (ಗರಿಷ್ಟ), 66.65 ಮೀ. 8437.0 ಕ್ಯೂಸೆಕ್ಸ್‌ (ಒಳ ಹರಿವು), 9206.0ಕ್ಯೂಸೆಕ್ಸ್‌ (ಹೊರ ಹರಿವು), ಸೂಪಾ: 564.00 ಮೀ (ಗರಿಷ್ಟ), 552.80ಮೀ,16615.371ಕ್ಯೂಸೆಕ್ಸ್‌ (ಒಳ ಹರಿವು), 4242.917ಕ್ಯೂಸೆಕ್ಸ್‌ (ಹೊರ ಹರಿವು)ತಟ್ಟಿಹಳ್ಳ: 468.38ಮೀ (ಗ), 465.47 ಮೀ, 1859.00ಕ್ಯೂಸೆಕ್ಸ್‌ (ಒಳ ಹರಿವು) 1500.00ಕ್ಯೂಸೆಕ್ಸ್‌ (ಹೊರ ಹರಿವು), ಬೊಮ್ಮನಹಳ್ಳಿ: 438.38ಮೀ (ಗ), 434.59 ಮೀ, 7570.0ಕ್ಯೂಸೆಕ್ಸ್‌ (ಒಳ ಹರಿವು) 6765.0ಕ್ಯೂಸೆಕ್ಸ್‌ (ಹೊರ ಹರಿವು).ಗೇರುಸೊಪ್ಪ: 55.00 ಮೀ (ಗ), 49.65ಮೀ, 10015.000ಕ್ಯೂಸೆಕ್ಸ್‌ (ಒಳ ಹರಿವು) 11390.000ಕ್ಯೂಸೆಕ್ಸ್‌ (ಹೊರ ಹರಿವು)ಲಿಂಗನಮಕಿ:್ಕ 1819.00 ಅಡಿ (ಗ), 1808.95 ಅಡಿ,32829.00ಕೂಸೆಕ್ಸ್‌ (ಒಳ ಹರಿವು) 4811.00 ಕ್ಯೂಸೆಕ್ಸ್‌ (ಹೊರ ಹರಿವು) 


ಸುದ್ದಿ ಓದಿ