ಹೂವಿನ ಹಡಗಲಿ

ಮಲ್ಲಿಗೆ ನಾಡಿನಲ್ಲಿ ಅಪರೂಪದ ‘ರಕ್ತ ಸಿಕ್ತ ಚಂದ್ರ ಗ್ರಹಣ ಗೋಚರ

ಮಲ್ಲಿಗೆ ನಾಡಿನಲ್ಲಿ ಅಪರೂಪದ ‘ರಕ್ತ ಸಿಕ್ತ ಚಂದ್ರ ಗ್ರಹಣ ಗೋಚರ

ಹೂವಿನಹಡಗಲಿ 08 : ಪಟ್ಟಣದ ನಿವಾಸಿ ಶಿಕ್ಷಕ ಹವ್ಯಾಸಿ ಛಾಯಾಗ್ರಾಹಕ ಸೊಮೇಶ ಅವರು ಭಾನುವಾರ ರಾತ್ರಿ9.55ಕ್ಕೆ ಗ್ರಹಣ ಕಾಲ ಆದರೆ ರಾತ್ರಿ 11.30ಕ್ಕೆ  ಅಪರೂಪದ ’ರಕ್ತ ಚಂದ್ರ’ನನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದ್ದಾರೆ.ರಕ್ತಕ್ಕೂ ಗ್ರಹಣಕ್ಕೂ ಸಂಬಂಧವಿಲ್ಲ ಪೂರ್ತಿಯಾಗಿ ಭೂಮಿಯ ನೆರಳಿನಿಂದ ಮರೆಯಾಗುವ ಚಂದ್ರಗ್ರಹಣ ವ್ಯವಸ್ಥೆ ಒದಗಿದಾಗ ಚಂದ್ರ ಅನೇಕ  ರೀತಿಯ ಬೆಳಕು ಹಾಗೂ ನೆರಳಿನ ಪೃತ : ಕಾರಣದಿಂದ ರಕ್ತದಲ್ಲಿ ಅದ್ದಿ ತೆಗದಂತೆ ನಸು ನೀಲಿ ಛಾಯೆಯ ಕೆಂಬಣ್ಣದಲ್ಲಿ ಗೋಚರಿಸುತ್ತಾನೆ. ಹೀಗೆ   ಇದು ರಕ್ತ ಸಿಕ್ತ ಚಂದ್ರ ಗ್ರಹಣವಾಗಿದೆ ಎನ್ನಲಾಗಿದೆ. 


ಸುದ್ದಿ ಓದಿ