ರಾಣೆಬೆನ್ನೂರು ನಗರಸಭೆ : ವಿವಿಧ ಕ್ಷೇತ್ರ ಸಾಧಕರ ಅಭಿನಂದನಾ ಸನ್ಮಾನ
ರಾಣೆಬೆನ್ನೂರು 21: ಇಲ್ಲಿನ ನಗರಸಭೆ ಆವರಣದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ, ರಾಣಿಬೆನ್ನೂರು ಸಾಂಸ್ಕೃತಿಕ ಅವಲೋಕನ ಭಿನ್ನ ವೂರು, ಇತಿಹಾಸ ಗ್ರಂಥ ಮತ್ತು ಡ್ರಾಗರ್ ಬಿಡುಗಡೆ ಸಮಾರಂಭವು ನಡೆಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕ ಗಣ್ಯರಾದ ಸಿ. ಎಂ.ಕುಲಕರ್ಣಿ, ಉಮೇಶ್ ಬಣಕಾರ್, ಪ್ರೇಮಕುಮಾರ್ ಬಿದರಕಟ್ಟೆ, ಮಲ್ಲೇಶಪ್ಪ ಅರಕೇರಿ, ಪ್ರಮೋದ್ ನೆಲವಾಗಲ, ಜೆ.ಎಂ. ಮಠದ, ಕಾರ್ತಿಕ್ ಕಾಟಿ, ಡಾ. ಕೆ.ಎಚ್ ಮುಕ್ಕಣ್ಣವರ್, ಡಾ :ಎಸ್ ಎಲ್ ಪವಾರ್, ಡಾ ಬಿಎಸ್ ಕರ್ಜಗಿ, ಕಾಂತೇಶ್ ಅಂಬಿಗೇರ, ಆರ್. ಎಂ ಕುಬೇರ್ಪ , ಜಿ. ಎಲ್. ಕುಲಕರ್ಣಿ, ಅನಸೂಯಾ ರಾಥೋಡ್, ಎನ್. ಜಿ.ಬಣಕಾರ್, ಎಸ್ ಜಿ ಮಹಾನುಭಾವ ಮಠ, ಜಿ.ವಿ ಶಿರಹಟ್ಟಿ, ವೇದಮೂರ್ತಿ ಎಸ್. ಟಿ ಸುನಂದಮ್ಮ ತಿಳುವಳ್ಳಿ, ಕೆ ಆರ್. ಅಜ್ಜೇಜೋಡಿ ಮಠ, ನೀನಾಸಂ ಚಂದ್ರು, ಮಾರುತಿ ಚಲವಾದಿ, ರಾಮನಗೌಡ ಜೀವನ ಗೌಡ್ರು, ಬಸಪ್ಪ ಸುರವೂನ್ನಿ, ಎಂ ಎಚ್ ಸೌದಾಗರ, ಪ್ರಶಾಂತ್ ಕುಂಟೇರ, ಬಸವರಾಜ ಗುಡ್ಡದ, ಎಸ್. ಕೆಉಪ್ಪಿನ, ಸದಾಶಿವ ಹುಲ್ಲತ್ತಿ,, ವಾಸಣ್ಣ ಕುಸುಗೂರ್, ಬಸಣ್ಣ ಬನ್ನಿಮಟ್ಟಿ, ಕೋಮಲ ಪಾಟೀಲ, ಸಚಿನ್ ಕ್ಕೆಮಾಡಿ, ನಂಜಪ್ಪ ಗೋಳ ಣ್ಣನವರ, ಸೇರಿದಂತೆ ಮತ್ತಿತರ ಗಣ್ಯರು, ಕ್ಷೇತ್ರ ಸಾಧಕರನ್ನು ಸಾರ್ವಜನಿಕವಾಗಿ ಸನ್ಮಾನಿಸಿ ಗೌರವಿಸಲಾಯಿತು.