ಮಳೆ ಪ್ರಮಾಣ, ಜಲಾಶಯ ಮಟ್ಟ
ಕಾರವಾರ: ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ0.2ಮಿ.ಮೀ, ಭಟ್ಕಳ 4.4ಮಿ.ಮೀ, ಹಳಿಯಾಳ 1.8 ಮಿ.ಮೀ, ಹೊನ್ನಾವರ2.1ಮಿ.ಮೀ, ಕಾರವಾರ 7.1 ಮಿ.ಮಿ, ಕುಮಟಾ 19.6 ಮಿ.ಮೀ, ಮುಂಡಗೋಡ 4.0ಮಿ.ಮೀ, ಸಿದ್ದಾಪುರ 6.4 ಮಿ.ಮೀ. ಶಿರಸಿ 14.0 ಮಿ.ಮೀ, ಜೋಯಿಡಾ 8.2 ಮಿ.ಮೀ, ಯಲ್ಲಾಪುರ 14.6 ಮಿ.ಮೀ. ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
ಕದ್ರಾ: 34.50ಮೀ (ಗರಿಷ್ಟ), 29.20 ಮೀ, 13966.00ಕ್ಯೂಸೆಕ್ಸ್ (ಒಳಹರಿವು) 12441.00 ಕ್ಯೂಸೆಕ್ಸ್ (ಹೊರ ಹರಿವು), ಕೊಡಸಳ್ಳಿ: 75.50 ಮೀ (ಗರಿಷ್ಟ), 66.95 ಮೀ. 9030 ಕ್ಯೂಸೆಕ್ಸ್ (ಒಳ ಹರಿವು), 9284.0ಕ್ಯೂಸೆಕ್ಸ್ (ಹೊರ ಹರಿವು), ಸೂಪಾ: 564.00 ಮೀ (ಗರಿಷ್ಟ), 551.33ಮೀ,11721.6ಕ್ಯೂಸೆಕ್ಸ್ (ಒಳ ಹರಿವು), 3330.941ಕ್ಯೂಸೆಕ್ಸ್ (ಹೊರ ಹರಿವು)ತಟ್ಟಿಹಳ್ಳ: 468.38ಮೀ (ಗ), 465.27 ಮೀ, 1500ಕ್ಯೂಸೆಕ್ಸ್ (ಒಳ ಹರಿವು) 1500.00 ಕ್ಯೂಸೆಕ್ಸ್ (ಹೊರ ಹರಿವು), ಬೊಮ್ಮನಹಳ್ಳಿ: 438.38ಮೀ (ಗ), 433.67ಮೀ, 4268.0ಕ್ಯೂಸೆಕ್ಸ್ (ಒಳ ಹರಿವು) 5536.0ಕ್ಯೂಸೆಕ್ಸ್ (ಹೊರ ಹರಿವು).ಗೇರುಸೊಪ್ಪ: 55.00 ಮೀ (ಗ), 48.81ಮೀ, 6277.027ಕ್ಯೂಸೆಕ್ಸ್ (ಒಳ ಹರಿವು) 4133.093ಕ್ಯೂಸೆಕ್ಸ್ (ಹೊರ ಹರಿವು)ಲಿಂಗನಮಕಿ:್ಕ 1819.00 ಅಡಿ (ಗ), 1806.20 ಅಡಿ,18552.00 ಕೂಸೆಕ್ಸ್ (ಒಳ ಹರಿವು) 5522.00ಕ್ಯೂಸೆಕ್ಸ್ (ಹೊರ ಹರಿವು).*********************