ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
ಕಾರವಾರ: ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ15.2ಮಿ.ಮೀ, ಭಟ್ಕಳ 19.0ಮಿ.ಮೀ, ಹಳಿಯಾಳ 7.6 ಮಿ.ಮೀ, ಹೊನ್ನಾವರ8.1ಮಿ.ಮೀ, ಕಾರವಾರ 13.7ಮಿ.ಮಿ, ಕುಮಟಾ 12.6ಮಿ.ಮೀ, ಮುಂಡಗೋಡ 2.0ಮಿ.ಮೀ, ಸಿದ್ದಾಪುರ 17.6ಮಿ.ಮೀ. ಶಿರಸಿ 19.5ಮಿ.ಮೀ, ಜೋಯಿಡಾ 27.6ಮಿ.ಮೀ, ಯಲ್ಲಾಪುರ 9.4ಮಿ.ಮೀ. ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.ಕದ್ರಾ: 34.50ಮೀ (ಗರಿಷ್ಟ), 29.22ಮೀ, 15573.00ಕ್ಯೂಸೆಕ್ಸ್ (ಒಳಹರಿವು) 17604.00ಕ್ಯೂಸೆಕ್ಸ್ (ಹೊರ ಹರಿವು), ಕೊಡಸಳ್ಳಿ: 75.50 ಮೀ (ಗರಿಷ್ಟ), 67.65ಮೀ. 11510.0 ಕ್ಯೂಸೆಕ್ಸ್ (ಒಳ ಹರಿವು), 9148.0ಕ್ಯೂಸೆಕ್ಸ್ (ಹೊರ ಹರಿವು), ಸೂಪಾ: 564.00 ಮೀ (ಗರಿಷ್ಟ), 553.65ಮೀ, 19399.020ಕ್ಯೂಸೆಕ್ಸ್ (ಒಳ ಹರಿವು), 4713.225ಕ್ಯೂಸೆಕ್ಸ್ (ಹೊರ ಹರಿವು)ತಟ್ಟಿಹಳ್ಳ: 468.38ಮೀ (ಗ), 465.40ಮೀ, 5476.00ಕ್ಯೂಸೆಕ್ಸ್ (ಒಳ ಹರಿವು) 7099.00ಕ್ಯೂಸೆಕ್ಸ್ (ಹೊರ ಹರಿವು), ಬೊಮ್ಮನಹಳ್ಳಿ: 438.38ಮೀ (ಗ), 434.51ಮೀ, 7120.0ಕ್ಯೂಸೆಕ್ಸ್ (ಒಳ ಹರಿವು) 6887.0ಕ್ಯೂಸೆಕ್ಸ್ (ಹೊರ ಹರಿವು).ಗೇರುಸೊಪ್ಪ: 55.00 ಮೀ (ಗ), 47.19ಮೀ, 8075.000ಕ್ಯೂಸೆಕ್ಸ್ (ಒಳ ಹರಿವು) 13006.000ಕ್ಯೂಸೆಕ್ಸ್ (ಹೊರ ಹರಿವು)ಲಿಂಗನಮಕಿ:್ಕ 1819.00 ಅಡಿ (ಗ), 1810.25ಅಡಿ,24319.00ಕೂಸೆಕ್ಸ್ (ಒಳ ಹರಿವು)4247.00ಕ್ಯೂಸೆಕ್ಸ್ (ಹೊರ ಹರಿವು).