ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
ಕಾರವಾರ: ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ14.0 ಮಿ.ಮೀ, ಭಟ್ಕಳ 29.2ಮಿ.ಮೀ, ಹಳಿಯಾಳ 7.0ಮಿ.ಮೀ, ಹೊನ್ನಾವರ19.4ಮಿ.ಮೀ, ಕಾರವಾರ 5.5 ಮಿ.ಮಿ, ಕುಮಟಾ 3.4 ಮಿ.ಮೀ, ಮುಂಡಗೋಡ 4.4ಮಿ.ಮೀ, ಸಿದ್ದಾಪುರ 17.8 ಮಿ.ಮೀ. ಶಿರಸಿ 16.5 ಮಿ.ಮೀ, ಜೋಯಿಡಾ 23.8 ಮಿ.ಮೀ, ಯಲ್ಲಾಪುರ 26.6ಮಿ.ಮೀ. ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
ಕದ್ರಾ: 34.50ಮೀ (ಗರಿಷ್ಟ), 29.53 ಮೀ, 23748.00ಕ್ಯೂಸೆಕ್ಸ್ (ಒಳಹರಿವು) 19665.00 ಕ್ಯೂಸೆಕ್ಸ್ (ಹೊರ ಹರಿವು), ಕೊಡಸಳ್ಳಿ: 75.50 ಮೀ (ಗರಿಷ್ಟ), 68.96ಮೀ. , 19335.0ಕ್ಯೂಸೆಕ್ಸ್ (ಒಳ ಹರಿವು), 15759.0ಕ್ಯೂಸೆಕ್ಸ್ (ಹೊರ ಹರಿವು), ಸೂಪಾ: 564.00 ಮೀ (ಗರಿಷ್ಟ), 550.33ಮೀ,25383.0ಕ್ಯೂಸೆಕ್ಸ್ (ಒಳ ಹರಿವು), 2159.230ಕ್ಯೂಸೆಕ್ಸ್ (ಹೊರ ಹರಿವು)ತಟ್ಟಿಹಳ್ಳ: 468.38ಮೀ (ಗ), 466.69 ಮೀ, 5247.00ಕ್ಯೂಸೆಕ್ಸ್ (ಒಳ ಹರಿವು) 15849.00 ಕ್ಯೂಸೆಕ್ಸ್ (ಹೊರ ಹರಿವು), ಬೊಮ್ಮನಹಳ್ಳಿ: 438.38ಮೀ (ಗ), 434.40ಮೀ, 6286.0ಕ್ಯೂಸೆಕ್ಸ್ (ಒಳ ಹರಿವು) 3057.0ಕ್ಯೂಸೆಕ್ಸ್ (ಹೊರ ಹರಿವು).ಗೇರುಸೊಪ್ಪ: 55.00 ಮೀ (ಗ), 47.36ಮೀ, 5732.000ಕ್ಯೂಸೆಕ್ಸ್ (ಒಳ ಹರಿವು) 3825.000ಕ್ಯೂಸೆಕ್ಸ್ (ಹೊರ ಹರಿವು)ಲಿಂಗನಮಕಿ:್ಕ 1819.00 ಅಡಿ (ಗ), 1804.55 ಅಡಿ,25844.00ಕೂಸೆಕ್ಸ್ (ಒಳ ಹರಿವು) 3990.77ಕ್ಯೂಸೆಕ್ಸ್ (ಹೊರ ಹರಿವು