ಕಾರವಾರ

ಮಳೆ ಪ್ರಮಾಣ, ಜಲಾಶಯ ಮಟ್ಟ

ಮಳೆ ಪ್ರಮಾಣ, ಜಲಾಶಯ ಮಟ್ಟ

ಕಾರವಾರ 22: ಕಳೆದ 24 ಗಂಟೆಅವಧಿಯಲ್ಲಿಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ15.4 ಮಿ.ಮೀ, ಭಟ್ಕಳ 33.0ಮಿ.ಮೀ, ಹಳಿಯಾಳ 30.8 ಮಿ.ಮೀ, ಹೊನ್ನಾವರ40.7  ಮಿ.ಮೀ, ಕಾರವಾರ6.8  ಮಿ.ಮಿ, ಕುಮಟಾ14.3 ಮಿ.ಮೀ, ಮುಂಡಗೋಡ17.4ಮಿ.ಮೀ, ಸಿದ್ದಾಪುರ 52.4 ಮಿ.ಮೀ. ಶಿರಸಿ 62.5 ಮಿ.ಮೀ, ಜೋಯಿಡಾ83.2 ಮಿ.ಮೀ, ಯಲ್ಲಾಪುರ52.6 ಮಿ.ಮೀ. ಮಳೆಯಾಗಿದೆ. 

ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟಇಂತಿವೆ. 

ಕದ್ರಾ: 34.50ಮೀ (ಗರಿಷ್ಟ), 30.36 ಮೀ, 14547.00ಕ್ಯೂಸೆಕ್ಸ್‌ (ಒಳಹರಿವು) 12201.0ಕ್ಯೂಸೆಕ್ಸ್‌ (ಹೊರ ಹರಿವು), ಕೊಡಸಳ್ಳಿ: 75.50 ಮೀ (ಗರಿಷ್ಟ), 70.80 ಮೀ. , 11731ಕ್ಯೂಸೆಕ್ಸ್‌ (ಒಳ ಹರಿವು), 6700ಕ್ಯೂಸೆಕ್ಸ್‌(ಹೊರ ಹರಿವು), ಸೂಪಾ: 564.00 ಮೀ (ಗರಿಷ್ಟ), 543.40ಮೀ,26002.089ಕ್ಯೂಸೆಕ್ಸ್‌ (ಒಳ ಹರಿವು), 489.437ಕ್ಯೂಸೆಕ್ಸ್‌ (ಹೊರ ಹರಿವು) ತಟ್ಟಿಹಳ್ಳ: 468.38ಮೀ (ಗ), 459.30 ಮೀ, 1397.00ಕ್ಯೂಸೆಕ್ಸ್‌ (ಒಳ ಹರಿವು) 0.00 ಕ್ಯೂಸೆಕ್ಸ್‌ (ಹೊರ ಹರಿವು), ಬೊಮ್ಮನಹಳ್ಳಿ: 438.38 ಮೀ (ಗ), 434.31ಮೀ, 4285ಕ್ಯೂಸೆಕ್ಸ್‌ (ಒಳ ಹರಿವು) 2642.0ಕ್ಯೂಸೆಕ್ಸ್‌ (ಹೊರ ಹರಿವು).ಗೇರುಸೊಪ್ಪ: 55.00 ಮೀ (ಗ),51.51 ಮೀ, 7226.00ಕ್ಯೂಸೆಕ್ಸ್‌ (ಒಳ ಹರಿವು) 6852.00ಕ್ಯೂಸೆಕ್ಸ್‌ (ಹೊರ ಹರಿವು) ಲಿಂಗನಮಕಿ:್ಕ 1819.00 ಅಡಿ (ಗ), 1796.60 ಅಡಿ, 45458.0ಕೂಸೆಕ್ಸ್‌ (ಒಳ ಹರಿವು) 2176.00ಕ್ಯೂಸೆಕ್ಸ್‌ (ಹೊರ ಹರಿವು). 


ಸುದ್ದಿ ಓದಿ