ಮಳೆ ಪ್ರಮಾಣ, ಜಲಾಶಯ ಮಟ್ಟ
ಕಾರವಾರ 16: ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 94.2 ಮಿ.ಮೀ, ಭಟ್ಕಳ 52.8 ಮಿ.ಮೀ, ಹಳಿಯಾಳ 62.2 ಮಿ.ಮೀ, ಹೊನ್ನಾವರ 106.9 ಮಿ.ಮೀ, ಕಾರವಾರ 107.1 ಮಿ.ಮಿ, ಕುಮಟಾ 44.2 ಮಿ.ಮೀ, ಮುಂಡಗೋಡ 34.4 ಮಿ.ಮೀ, ಸಿದ್ದಾಪುರ 108.6 ಮಿ.ಮೀ. ಶಿರಸಿ 105.0 ಮಿ.ಮೀ, ಜೋಯಿಡಾ 88.4 ಮಿ.ಮೀ, ಯಲ್ಲಾಪುರ 74.6 ಮಿ.ಮೀ. ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ.
ಕದ್ರಾ: 34.50ಮೀ (ಗರಿಷ್ಟ), 30.60 ಮೀ., 10137.00 ಕ್ಯೂಸೆಕ್ಸ್ (ಒಳಹರಿವು) 4729.0 ಕ್ಯೂಸೆಕ್ಸ (ಹೊರ ಹರಿವು),
ಕೊಡಸಳ್ಳಿ: 75.50 ಮೀ (ಗರಿಷ್ಟ), 69.60 ಮೀ. , 6761 ಕ್ಯೂಸೆಕ್ಸ್ (ಒಳ ಹರಿವು), 4472 (ಹೊರ ಹರಿವು),
ಸೂಪಾ: 564.00 ಮೀ (ಗ), 535.77 ಮೀ, 9904.075 ಕ್ಯೂಸೆಕ್ಸ್ (ಒಳ ಹರಿವು), 3739.469 ಕ್ಯೂಸೆಕ್ಸ್ (ಹೊರ ಹರಿವು)
ತಟ್ಟಿಹಳ್ಳ: 468.38ಮೀ (ಗ), 451.45 ಮೀ, 858.00 ಕ್ಯೂಸೆಕ್ಸ್ (ಒಳ ಹರಿವು) 0.00 ಕ್ಯೂಸೆಕ್ಸ್ (ಹೊರ ಹರಿವು),
ಬೊಮ್ಮನಹಳ್ಳಿ: 434.27 ಮೀ (ಗ), 434.27 ಮೀ, 5471 ಕ್ಯೂಸೆಕ್ಸ್ (ಒಳ ಹರಿವು) 4274 ಕ್ಯೂಸೆಕ್ಸ್ (ಹೊರ ಹರಿವು)
ಗೇರುಸೊಪ್ಪ: 55.00 ಮೀ (ಗ), 51.66 ಮೀ, 5890 ಕ್ಯೂಸೆಕ್ಸ್ (ಒಳ ಹರಿವು) 4239 ಕ್ಯೂಸೆಕ್ಸ್ (ಹೊರ ಹರಿವು)
ಲಿಂಗನಮಕ್ಕಿ: 1819.00 ಅಡಿ (ಗ), 1777.60 ಅಡಿ, 20857.0 ಕೂಸೆಕ್ಸ್ (ಒಳ ಹರಿವು) 2756.00 ಕ್ಯೂಸೆಕ್ಸ್ (ಹೊರ ಹರಿವು)