ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
ಕಾರವಾರ 20: ಕಳೆದ 24 ಗಂಟೆಅವಧಿಯಲ್ಲಿಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ22.8 ಮಿ.ಮೀ, ಭಟ್ಕಳ 54.2ಮಿ.ಮೀ, ಹಳಿಯಾಳ 5.4 ಮಿ.ಮೀ, ಹೊನ್ನಾವರ33.3ಮಿ.ಮೀ, ಕಾರವಾರ37.8 ಮಿ.ಮಿ, ಕುಮಟಾ21.4 ಮಿ.ಮೀ, ಮುಂಡಗೋಡ4.2ಮಿ.ಮೀ, ಸಿದ್ದಾಪುರ 14.8 ಮಿ.ಮೀ. ಶಿರಸಿ 39.5 ಮಿ.ಮೀ, ಜೋಯಿಡಾ13.6 ಮಿ.ಮೀ, ಯಲ್ಲಾಪುರ14.2ಮಿ.ಮೀ. ಮಳೆಯಾಗಿದೆ.
ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟಇಂತಿವೆ.
ಕದ್ರಾ: 34.50ಮೀ (ಗರಿಷ್ಟ), 29.68 ಮೀ, 6975.00ಕ್ಯೂಸೆಕ್ಸ್ (ಒಳಹರಿವು) 12914.0 ಕ್ಯೂಸೆಕ್ಸ್ (ಹೊರ ಹರಿವು), ಕೊಡಸಳ್ಳಿ: 75.50 ಮೀ (ಗರಿಷ್ಟ), 70.16ಮೀ. , 6404ಕ್ಯೂಸೆಕ್ಸ್ (ಒಳ ಹರಿವು), 5513ಕ್ಯೂಸೆಕ್ಸ್ (ಹೊರ ಹರಿವು), ಸೂಪಾ: 564.00 ಮೀ (ಗರಿಷ್ಟ), 542.20ಮೀ,13917.535ಕ್ಯೂಸೆಕ್ಸ್ (ಒಳ ಹರಿವು), 0.00ಕ್ಯೂಸೆಕ್ಸ್ (ಹೊರ ಹರಿವು)ತಟ್ಟಿಹಳ್ಳ: 468.38ಮೀ (ಗ), 458.91 ಮೀ, 437.00ಕ್ಯೂಸೆಕ್ಸ್ (ಒಳ ಹರಿವು) 0.00 ಕ್ಯೂಸೆಕ್ಸ್ (ಹೊರ ಹರಿವು), ಬೊಮ್ಮನಹಳ್ಳಿ: 438.38ಮೀ (ಗ), 433.70ಮೀ,665 ಕ್ಯೂಸೆಕ್ಸ್ (ಒಳ ಹರಿವು) 3023.0ಕ್ಯೂಸೆಕ್ಸ್ (ಹೊರ ಹರಿವು).ಗೇರುಸೊಪ್ಪ: 55.00 ಮೀ (ಗ), 51.37 ಮೀ, 5815.000ಕ್ಯೂಸೆಕ್ಸ್ (ಒಳ ಹರಿವು) 5969.00ಕ್ಯೂಸೆಕ್ಸ್ (ಹೊರ ಹರಿವು)ಲಿಂಗನಮಕಿ:್ಕ 1819.00 ಅಡಿ (ಗ), 1793.90 ಅಡಿ,21274.0ಕೂಸೆಕ್ಸ್ (ಒಳ ಹರಿವು) 2338.00ಕ್ಯೂಸೆಕ್ಸ್ (ಹೊರ ಹರಿವು)