ಶಿಗ್ಗಾವ್

ಮಕ್ಕಳಿಗೆ ಸ್ಕೂಲ್ ಬ್ಯಾಗ ವಿತರಿಸಿದ ಆರ್‌.ಶಂಕರ

ಮಕ್ಕಳಿಗೆ ಸ್ಕೂಲ್ ಬ್ಯಾಗ ವಿತರಿಸಿದ ಆರ್‌.ಶಂಕರ

ಶಿಗ್ಗಾವಿ 12: ಪಟ್ಟಣದ ಉರ್ದು ಶಾಲೆಯ ಮಕ್ಕಳಿಗೆ ಅನುಕೂಲವಾಗಲೆಂದು ಉಚಿತ ಸ್ಕೂಲ್ ಬ್ಯಾಗಗಳನ್ನು ಮಾಜಿ ಅರಣ್ಯ ಮತ್ತು ಪರಿಸರ ಸಚಿವ ಹಾಗೂ ಶಿಗ್ಗಾವಿ ಉಪ ಚುನಾವಣೆ ಆಕಾಂಕ್ಷಿ ಅಭ್ಯರ್ಥಿ ಆರ್‌. ಶಂಕರ ವಿತರಸಿ ಮಾತನಾಡಿದ ಅವರು ಶಿಗ್ಗಾವಿ-ಸವಣೂರ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದೇನೆ ಅಲ್ಲದೇ ನೊಂದವರ ಧ್ವನಿಯಾಗಿ ಸೇವೆ ಸಲ್ಲಿಸುತ್ತೇನೆ ಎಂದರು. 

ಸಂತೋಷ ಚಾಕಲಬ್ಬಿ, ರಾಜು ಅಡಿವೆಪ್ಪನವರ ಸೇರಿದಂತೆ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ