ಕೈಗಾ ನಿರ್ದೇಶಕರಾಗಿ ಅಧಿಕಾರ ಸ್ವೀಕಾರ
ಕಾರವಾರ 20: ಕೈಗಾ ವಿದ್ಯುತ್ ಉತ್ಪಾದನಾ ಕೇಂದ್ರದ 1ಮತ್ತು 4 ಮತ್ತು 5 ಮತ್ತು 6 ರ ಸ್ಥಾನಿಕ ನಿರ್ದೇಶಕ ಹಾಗೂ ಎಕ್ಸೆಕ್ಯೂಟಿವ್ ಡೈರೆಕ್ಟರ್ ಆಗಿದ್ದ ಸತ್ಯ ನಾರಾಯಣರವರು ಪದೋನ್ನತಿ ಹೊಂದಿ ಮುಂಬಯಿಯ ಕೇಂದ್ರ ಕಚೇರಿಗೆ ವರ್ಗಾವಣೆಗೊಂಡ ಹಿನ್ನೆಯಲ್ಲಿ ಸತ್ಯನಾಯಣರವರ ಸ್ಥಾನಕ್ಕೆ ಕರ್ನಾಟಕದವರೇ ಆದ ಜೆ.ಆರ್, ದೇಶಪಾಡೆ ಅವರು ಪದೊನ್ನತಿ ಹೊಂದಿ ಜ.19ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಹಾಗೂ ಟಿ.ಪ್ರೇಮ ಕುಮಾರ್‍ರವರು ಕೈಗಾ-3 ಮತ್ತು 4ರ ಕೇಂದ್ರ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.