ಬ್ಯಾಡ್ಗಿ

ವಿಷೇಶ ಅಲಂಕಾರದಿಂದ ಕಂಗೋಳಿಸಿದ ಎ.ಪಿ.ಎಂ.ಸಿ ಯಾರ್ಡ್‌ ನಲ್ಲಿರುವ ಪುರಸಿದ್ದೇಶ್ವರ

ವಿಷೇಶ ಅಲಂಕಾರದಿಂದ ಕಂಗೋಳಿಸಿದ ಎ.ಪಿ.ಎಂ.ಸಿ  ಯಾರ್ಡ್‌ ನಲ್ಲಿರುವ  ಪುರಸಿದ್ದೇಶ್ವರ

ಬ್ಯಾಡಗಿ 27 : ಮಹಾ ಶಿವರಾತ್ರಿ ದಿನದಂದು ಪಟ್ಟಣದ ಎ.ಪಿ.ಎಂ.ಸಿ ಯಾರ್ಡ್‌ ನಲ್ಲಿರುವ ಶ್ರೀ ಪುರಸಿದ್ದೇಶ್ವರ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ದೇವರಿಗೆ ಅಭಿಷೇಕ ಹೋಮ ಹವನ ಯಜ್ಞ ಯಾಗ ನಡೆಯಿತು ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. 

ಸುದ್ದಿ ಓದಿ