ದಿ.21 ರಂದು ಪುನೀತ ನಮನ: ಮುಕ್ತ ರಕ್ತದಾನ ಶಿಬಿರ
ಶಿಗ್ಗಾವಿ 20: ಪಟ್ಟಣದ ಅಂಬೇಡ್ಕರ ಭವನದಲ್ಲಿ ಕರ್ನಾಟಕ ರತ್ನ ಪವರಸ್ಟಾರ ಪುನೀತ ರಾಜಕುಮಾರ ಅಭಿಮಾನಿ ಬಳಗ ಶಿಗ್ಗಾವಿ ತಾಲೂಕ ವತಿಯಿಂದ ಪುನೀತ ನಮನ ನಿಮಿತ್ಯ ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಆಸ್ಪತ್ರೆ, ತಾಲೂಕ ಆಸ್ಪತ್ರೆ ನೇತೃತ್ವದಲ್ಲಿ ಮುಕ್ತ ರಕ್ತದಾನ ಶಿಬಿರವನ್ನು ದಿ.21-11-2021 ಹಮ್ಮಿಕೊಂಡಿದ್ದು ಹೆಚ್ಚಿನ ಸಂಖೈಯಲ್ಲಿ ಆಗಮಿಸಿ ರಕ್ತಾದ ಮಾಡಿ ಪುನೀತ ರಾಜಕುಮಾರ ಅವರಿಗೆ ನಮನ ಸಲ್ಲಿಸಬೇಕಾಗಿ ಸಂಘಟಕರು ಪತ್ರಿಕಾ ಪ್ರಕಟಣೆಗೆ ಕೋರಿದ್ದಾರೆ.