ಕಾರವಾರ

ಗ್ರಾಮವಾಸ್ತವ್ಯದಲ್ಲಿ ಸಮಸ್ಯೆಗಳು ಪರಿಹಾರವಾಗಲಿ

ಗ್ರಾಮವಾಸ್ತವ್ಯದಲ್ಲಿ ಸಮಸ್ಯೆಗಳು ಪರಿಹಾರವಾಗಲಿ

ಕಾರವಾರ 18:  ತಾಲೂಕಿನ ಬಾಡ, ಹೋಬಳಿಯ ಗುಡ್ಡಳ್ಳಿಯಲ್ಲಿ ಫೆ. 20 ರಂದುಕಂದಾಯ ಹಾಗೂ ಇತರೆ ಇಲಾಖೆಯ ಅಧಿಕಾರಿಗಳಿಂದ ಗ್ರಾಮವಸ್ತವ್ಯ ಕಾರ್ಯಕ್ರಮ ಏರ್ಪಡಿಸಿದ್ದು ಅಧಿಕಾರಿಗಳು  ಸಾರ್ವಜನಿಕರ ಕುಂದು ಕೊರೆತೆಗಳಿಗೆ ಸ್ಪಂದಿಸಲಿದ್ದಾರೆ, ಆದ್ದರಿಂದ ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಕಾರವಾರ ತಹಶೀಲ್ದಾರ ಆರ್.ವಿ. ಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಓದಿ