ಶಿಗ್ಗಾವ್

ಬಸವರಾಜ ಗುರಿಕಾರ ಪರವಾಗಿ ಅಧ್ಯಕ್ಷ ಶಂಭುಲಿಂಗಪ್ಪ ಮತಯಾಚನೆ

ಬಸವರಾಜ ಗುರಿಕಾರ ಪರವಾಗಿ  ಅಧ್ಯಕ್ಷ ಶಂಭುಲಿಂಗಪ್ಪ ಮತಯಾಚನೆ

ಲೋಕದರ್ಶನ ವರದಿ

ಶಿಗ್ಗಾವಿ 12: ತಾಲೂಕಿನ ಕುಂದೂರ ಗ್ರಾಮದಲ್ಲಿ ಕೊಟ್ಟೂರೇಶ್ವರ ಪ್ರೌಢಶಾಲೆಯಲ್ಲಿ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯಥರ್ಿ ಬಸವರಾಜ ಗುರಿಕಾರ ಅವರ ಪರವಾಗಿ ಶಿಗ್ಗಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಭುಲಿಂಗಪ್ಪ ಆಜೂರ ನೇತೃತ್ವದಲ್ಲಿ ಮತಯಾಚನೆ ಮಾಡಿದರು.

ಈ  ಸಂದರ್ಭದಲ್ಲಿ ಕೆಪಿಸಿಸಿ ಸದ್ಯಸ ಷಣ್ಮುಖ.ಎಸ್.ಶಿವಳ್ಳಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕಾರಿ ಸದ್ಯಸ ಪೀರಸಾಬ್ ಬಾನಿ, ಮಹಮ್ಮದ ಯೂಸುಫ್ ದೊಡ್ಡಮನಿ, ಗ್ರಾಮ ಪಂಚಾಯತ ಸದ್ಯಸ ದುರಗಪ್ಪ ಹರಿಜನ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಅನಿಲ್ ಭದ್ರಾಪೂರ, ಡಿ.ಕೆ.ಶಿವಕುಮಾರ್ ಅಭಿಮಾನಿ ಬಳಗದ ತಾಲೂಕಾ ಅಧ್ಯಕ್ಷ ಗದಿಗೇಪ್ಪ ಬಳ್ಳಾರಿ, ನಿಂಗನಗೌಡ ಹೊಸಗೌಡ್ರು, ಶಿವನಗೌಡ ಪಾಟೀಲ್, ಮಾಲತೇಶಗೌಡ ಗಿರಿಯಪ್ಪಗೌಡ್ರು, ನಾಗರಾಜ್ ಉಳ್ಳಾಗಡ್ಡಿ, ಶಿದ್ದಪ್ಪ ವಾಲ್ಮೀಕಿ, ಚನ್ನಬಸಪ್ಪ, ಭರಮಣ್ಣ ಭುಳಮ್ಮನವರ, ಸಲೀಂ, ಸುರೇಶ ದೊಡ್ಡಮನಿ, ಚಂದ್ರು ಹೊಸಮನಿ ಮತ್ತು ಕಾಂಗ್ರೆಸ್ ಪಕ್ಷದ  ಕಾರ್ಯಕರ್ತರು ಉಪಸ್ಥಿತರಿದ್ದರು 

ಸುದ್ದಿ ಓದಿ