ಪ್ರೇರಣಾ ಸಿದ್ದಯ್ಯ ಹಿರೇಮಠ ಶೇ.95.84
ಲೋಕದರ್ಶನ ವರದಿ
ಧಾರವಾಡ 24 : ಗುರುವಾರ ಪ್ರಕಟವಾದ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಧಾರವಾಡದ ಅಟಲ ಬಿಹಾರಿ ವಾಜಪೇಯ್ ವಸತಿ ಶಾಲೆಯ ವಿದ್ಯಾರ್ಥಿ ಕುಮಾರಿ ಪ್ರೇರಣಾ ಸಿದ್ದಯ್ಯ ಹಿರೇಮಠ ಶೇ.95.84ಅ ಪಡೆದು ಉತ್ತಿರ್ಣಳಾಗಿದ್ದಾಳೆ. ಈ ವೇಳೆ ವಿದ್ಯಾರ್ಥಿ ಸಾಧನೆಗೆ ಶಾಲಾ ಪ್ರಾಂಶುಪಾಲರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.