ಗೋಕಾಕ್

ಪ್ರಕಾಶ ತುರಾಯಿದಾರ ನಿಧನ

ಪ್ರಕಾಶ ತುರಾಯಿದಾರ  ನಿಧನ

ಗೋಕಾಕ 06: ಬಸವ ನಗರದ ನಿವಾಸಿ ಹಿಟ್ಟಿನ ಗಿರಣಿಯ ಮಾಲೀಕ ಪ್ರಕಾಶ ತಿಪ್ಪಣ್ಣ ತುರಾಯಿದಾರ(62) ದಿ 4ರಂದು ನಿಧನರಾದರು. ಮೃತರ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ 

ಸುದ್ದಿ ಓದಿ