ಯರಗಟ್ಟಿ

ಪ್ರಕಾಶ ದೇಸಾಯಿ ನಿಧನ

ಪ್ರಕಾಶ  ದೇಸಾಯಿ ನಿಧನ

ಯರಗಟ್ಟಿ 04:  ಸಮೀಪದ ಸತ್ತಿಗೇರಿ ಗ್ರಾಮದ ನಿವಾಸಿ ದೇಸಾಯಿ ಮನೆತನದ ಹಿರಿಯಜೀವಿ ಪ್ರಕಾಶ ಬಾಬಾಸಾಹೇಬ ದೇಸಾಯಿ (67)ಬುಧವಾರ ನಿಧನರಾದರು ಮೃತರು ಓರ್ವ ಪುತ್ರ, ಇಬ್ಬರು ಜನ ಪುತ್ರಿಯರು, ಇಬ್ಬರು ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 


ಸುದ್ದಿ ಓದಿ