ಯರಗಟ್ಟಿ ಪ್ರಕಾಶ(ಅಜ್ಜಪ್ಪ) ಪಟ್ಟೇದ ನಿಧನ ಲೋಕದರ್ಶನ ವರದಿ 15 ಅಕ್ಟೋಬರ್ 2024, 7:12 ಅಪರಾಹ್ನ ನವೀಕರಿಸಲಾಗಿದೆ: 20 ನವೆಂಬರ್ 2024, 6:37 ಪೂರ್ವಾಹ್ನ ಯರಗಟ್ಟಿ 15: ಪಟ್ಟಣದ ನಿವಾಸಿ ವೀರಶೈವ ಲಿಂಗಾಯತ ಸಮಾಜದ ಪ್ರಕಾಶ(ಅಜ್ಜಪ್ಪ) ಗುರುಲಿಂಗಪ್ಪ ಪಟ್ಟೇದ(52) ಮಂಗಳವಾರ ನಿಧನರಾದರು. ಮೃತರು ತಾಯಿ, ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮುನವಳ್ಳಿ ಪಟ್ಟಣದಲ್ಲಿ ಆರ್ಎಸ್ಎಸ್ ವತಿಯಿಂದ ಅದ್ಧೂರಿ ಪಥಸಂಚಲನ; ವಾದ್ಯವೈಭವದೊಂದಿಗೆ ಗಮನ ಸೆಳೆದ ಗಣವೇಷಧಾರಿಗಳು 15 ನವೆಂ 2026