ದಿ. 10ರಂದು ವಿದ್ಯುತ್ ವ್ಯತ್ಯಯ
ಘಟಪ್ರಭಾ 08: 1-ನೇ ತ್ರೈಮಾಸಿಕ ನಿರ್ವಹಣೆ ಕೆಲಸವನ್ನು ಕೈಗೊಳ್ಳಲು ಉದ್ದೇಶಿಸಿರುವುದರಿಂದ, ನೀರಾವರಿ ಪಂಪಸೆಟ್ ಫೀಡರಗಳ ಮೇಲೆ ದಿ. 10ರಂದು ಸೋಮವಾರ ಮುಂಜಾನೆ 10ರಿಂದ ಸಂಜೆ 5ಘಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
110/11 ಕೆವ್ಹಿ ನಂದಗಾಂವ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ಹೊರಹೊಗುವ 11-ಕೆವಿ ಪೀಢರಗಳಾದ ಎಪ್-02 ಸಾವಳಗಿ ಎನ್.ಜೆ.ವಾಯ್, ಎಪ್-03 ಕೆ.ಎಲ್.ಟಿ. ಐ.ಪಿ, ಎಪ್-04 ಹೊಳೇಸಾಲ ಐ.ಪಿ, ಎಪ್-05 ಹನುಮಾನ್ ಟೆಂಪಲ್,ಐ.ಪಿ, ಎಪ್-06 ಶಿವಾಪೂರ ಎನ್.ಜೆ.ವಾಯ್. ಎಪ್-08 ಘಣೇಶ ನಗರ ಐ.ಪಿ, ಎಪ್-09 ಗೊಡಚಿನಮಲ್ಕಿ ಎನ್.ಜೆ.ವಾಯ್.ಐ.ಪಿ, ಎಪ್- ಎಪ್-10 ಮೆಲ್ಮಟ್ಟಿ ಐಪಿ, ಎಪ್-11 ಯಳಪಟ್ಟಿ, 12 ಶಿವಾಪೂರ ಎಕ್ಸಪ್ರೆಸ್ ಐ.ಪಿ, ಮತ್ತು ಎಲ್ಲ ನಿರಂತರ ಜ್ಯೋತಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಕಾರಣ ಹೆಸ್ಕಾಂ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂ ಸಾಹಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎಮ್,ಎಸ್, ಬಾಗಡಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.