ದಿ. 05 ರಂದು ವಿದ್ಯುತ್ ವ್ಯತ್ಯಯ
ಘಟಪ್ರಭಾ 04: ಘಟಪ್ರಭಾದಿಂದ ವಿತರಿಸಲ್ಪಡುವ 11ಕೆವ್ಹಿ ಎಂ. ಡಿ. ಆರ್.ಎಸ್ (ಮಲ್ಲಾಪೂರ ಪಿ.ಜಿ) ನಗರ ಪೀಡರ ಮತ್ತು ಕಲ್ಲೋಳಿಯಿಂದ ತುಕ್ಕಾನಟ್ಟಿ, ರಾಜಾಪೂರ ನಿರಂತರ ಜೋತಿ, ಎಲ್ಲಾ ನೀರಾವರಿ ಪಂಪಸೆಟ್ಟ ಮಾರ್ಗಗಳ ಮೇಲೆ ಎಲ್.ಟಿ ಮತ್ತು ಹೆಚ್.ಟಿ ವಾಹಕ ಹಾಗೂ ಪರಿವರ್ತಕಗಳ ನಿರ್ವಹಣೆಯ ಕೆಲಸವನ್ನು ಕೈಕೊಳ್ಳುತ್ತೀರುವುದರಿಂದ ದಿ. 05 ರಂದು ಬೆಳಗ್ಗೆ 10:00 ರಿಂದ ಸಾಯಂಕಾಲ 6:00 ರವರಗೆ ವಿದ್ಯುತ್ ಅಡಚಣೆ ಆಗುವುದರಿಂದ ಗ್ರಾಹಕರಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.