ಯರಗಟ್ಟಿ

ಕೆರೆ ಅಂಗಳದಲ್ಲಿ ಸಸಿ ನಾಟಿ

ಕೆರೆ ಅಂಗಳದಲ್ಲಿ ಸಸಿ ನಾಟಿ

ಯರಗಟ್ಟಿ 18: ಸಮೀಪದ ಹುಲಕುಂದ ಗ್ರಾಮದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನಮ್ಮೂರ ನಮ್ಮ ಕೆರೆ ಯೋಜನೆ ಅಡಿಯಲ್ಲಿ ಕೆರೆ ಅಂಗಳದಲ್ಲಿ ಸಸಿ ನಾಟಿ ಕಾರ್ಯಕ್ರಮವನ್ನು ಏರಿ​‍್ಡಸಲಾಗಿತ್ತು. 

ಕಾರ್ಯಕ್ರಮಕ್ಕೆ ಜಿಲ್ಲಾ ನಿರ್ದೇಶಕ ಲವಕುಮಾರ ಮತ್ತು ಯರಗಟ್ಟಿ ತಾಲೂಕಿನ ಮಾನ್ಯ ಯೋಜನಾಧಿಕಾರಿ ಸತೀಶ್ ಡಿ. ಮತ್ತು ಕೆರೆಯ ಇಂಜಿನಿಯರಾದ ಯೋಜನಾಧಿಕಾರಿಗಳು ನಿಂಗರಾಜ ಮತ್ತು ಯರಗಟ್ಟಿ ತಾಲೂಕಿನ ಕೃಷಿ ಅಧಿಕಾರಿ ನಾಗಪ್ಪ ಎನ್, ವಲಯದ ಮೇಲ್ವಿ ಚಾಲಕರು ಪ್ರೇಮಲತಾ ಮತ್ತು ಹುಲಕುಂದ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಸುರೇಶ, ದೀಪಾ, ಜಯಶ್ರೀ ಮತ್ತು ಕೆರೆ ಅಭಿವೃದ್ಧಿ ಕಮಿಟಿ ಆರ್ ಸಿ ರೈನಕಟ್ಟಿ, ಸುರೇಶ ಮುಂಬರೆಡ್ಡಿ, ದುರ್ಗಪ್ಪ ಕರಿಯಪ್ಪಗೋಳ, ತಿಮ್ಮಣ್ಣ ಕತರ್ಕಿ, ರಮೇಶ ಹನಿಗೇರಿ, ವಿಜಯ ಬೊಂಬರೆಡ್ಡಿ, ರಾಮಪ್ಪ ಸತ್ತಿಗೇರಿ ರಮೇಶ ಸತ್ತಿಗೇರಿ, ಸುರೇಶ ಸೇರಿದಂತೆ ಅನೇಕ ಇದ್ದರು. 


ಸುದ್ದಿ ಓದಿ