ಗೋಕಾಕ್

ಡಾ. ಸಾಗರಗೌಡಗೆ ಪಿಎಚ್.ಡಿಪದವಿ

ಡಾ. ಸಾಗರಗೌಡಗೆ ಪಿಎಚ್.ಡಿಪದವಿ

ಘಟಪ್ರಭಾ: ಮಹಾಂತೇಶ ನಗರದ ನಿವಾಸಿಯಾಗಿರುವ ಡಾ. ಸಾಗರಗೌಡ ಶಿವನಗೌಡ ಪಾಟೀಲ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಯಾಗಿ ಮಂಡಿಸಿದ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಅಭಿವೃದ್ಧಿ ಮತ್ತು ಸೈಬರ್ ಪೊರೆನ್ಸಿಕ್ ಮಾದರಿಯ ವಿಶ್ಲೇಷಣೆ ಹಾಗೂ ಸೋಶಿಯಲ್ ಮೀಡಿಯಾ ಯುಆರ್ಎಲ್  ಮರು ನಿರ್ದೇಶನ ವಂಚನೆಗಳ ತನಿಖೆ ಎಂಬ ವಿಷಯದ ಮಹಾಪ್ರಬಂಧಕ್ಕೆ ಪಿಎಚ್ಡಿ ಪದವಿ ಪಡೆದುಕೊಂಡಿದ್ದಾರೆ. 

ಇವರಿಗೆ ಡಾ. ದಿನೇಶ ಎಚ್.ಎ.ಅವರು ಮಾರ್ಗದರ್ಶನ ನೀಡಿದ್ದರು.ಡಾ. ಸಾಗರಗೌಡ ಶಿವನಗೌಡ ಪಾಟೀಲ ಸೈಬರ್ಸ್ನಾ  (ಆರ್,ಡಿ) ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಳಗಾವಿಯಲ್ಲಿ ನಿರ್ದೇ ಶಕರಾಗಿಕಾರ್ಯನಿರ್ವಹಿಸುತ್ತಿದ್ದಾರೆ.


ಸುದ್ದಿ ಓದಿ