ಬೈಲಹೊಂಗಲ

ಪಿಕೆಪಿಎಸ್ ನಂ.1: ಅಧ್ಯಕ್ಷರಾಗಿ ಇಂಚಲ, ಉಪಾಧ್ಯಕ್ಷರಾಗಿ ಹೊಸಮನಿ ಅವಿರೋಧ ಆಯ್ಕೆ

ಪಿಕೆಪಿಎಸ್ ನಂ.1: ಅಧ್ಯಕ್ಷರಾಗಿ ಇಂಚಲ, ಉಪಾಧ್ಯಕ್ಷರಾಗಿ ಹೊಸಮನಿ ಅವಿರೋಧ ಆಯ್ಕೆ

ಲೋಕದರ್ಶನ ವರದಿ

ಬೈಲಹೊಂಗಲ 14: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಂ.1 ಬೈಲಹೊಂಗಲ ಇದರ ನೂತನ ಅಧ್ಯಕ್ಷರಾಗಿ ಪಾಂಡಪ್ಪ ಇಂಚಲ, ಉಪಾಧ್ಯಕ್ಷರಾಗಿ ಮಹಾಂತೇಶ ಹೊಸಮನಿ ಅವಿರೋಧವಾಗಿ ಆಯ್ಕೆಯಾದರು.

    ಗುರುವಾರ ಸಂಘದ ಕಾರ್ಯಾಲದಯಲ್ಲಿ ಅದ್ಯಕ್ಷ ಉಪಾದ್ಯಕ್ಷ ಚುನಾವಣೆ ನಿಗದಿ ಆಗಿತ್ತು. ಹಿರಿಯರ ಸಮ್ಮತಿಯಂತೆೆ ಅಧ್ಯಕ್ಷ ಸ್ಥಾನಕ್ಕೆ  ಪಾಂಡಪ್ಪ ಇಂಚಲ, ಉಪಾದ್ಯಕ್ಷ ಸ್ಥಾನಕ್ಕೆ ಮಹಾಂತೇಶ ಹೊಸಮನಿ ನಾಮಪತ್ರ ಸಲ್ಲಿಸಿದ್ದರು.

  ಯಾರೂ ನಾಮಪತ್ರ ಸಲ್ಲಿಸಿದ ಕಾರಣ ಇವರ ಆಯ್ಕೆಯನ್ನು ಚುನಾವಣಾಧಿಕಾರಿಗಳು ಅವಿರೋಧವಾಗಿ ಘೋಷಣೆ ಮಾಡಿದರು.

   ಹಿರಿಯರಾದ ಮರ್ಚಂಟ್ಸ ಬ್ಯಾಂಕ ಅಧ್ಯಕ್ಷ ಬಸವರಾಜ ಮೂಗಿ, ಮಲ್ಲಿಕಾರ್ಜು ನ ಬೋಳನ್ನವರ, ಮಹಾಂತೇಶ ತುರಮರಿ,ಈಶ್ವರ ಮೂಗಿ  ಅವರ ಸಮ್ಮುಖದಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಅಚಿತಿಮವಾಗಿ ಚುನಾವಾಣಾಧಿಕಾರಿ ಇಬ್ಬರನ್ನು ಅವಿರೋಧವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆ ಎಂದು ಘೋಷಣೆ ಮಾಡಿದರು.

 ಸಂಘದ ನಿದರ್ೇಶಕರಾದ  ಉಳವಪ್ಪ ಬಡ್ಡಿಮನಿ, ಕುಮಾರಗೌಡ ಪಾಟೀಲ, ಮಹಾಬಳೇಶ್ವರ ಬೋಳನ್ನವರ, ಸುಜಾತಾ ಹರಕುಣಿ, ಪ್ರವೀಣ ಮೂಗಿ, ಆನಂದ ಮೂಗಿ, ಬಸವರಾಜ ಕಲಾದಗಿ, ರಮೇಶ ಹುಲ್ಲೆನ್ನವರ, ಬಸಪ್ಪ ಬೇಟಗೇರಿ ಹಾಗೂ ಹಿರಿಯರಾದ  ಶಂಕರೆಪ್ಪ  ತುರಮರಿ, ಉಳವಪ್ಪ ಶೆಟಗಾರ ಈರ್ಪಪ ಬೆಳಗಾಂವಿ,  ನಾಗಪ್ಪ ಲಿಂಬೆನ್ನವರ, ಸೋಮೇಖರ ವಾಲಿ, ಶ್ರೀಕಾಂತ ಮತಿಕೊಪ್ಪ, ಶ್ರೀಶೈಲ ಗೀರನವರ, ಅದೃಶಪ್ಪ ಹುಚ್ಚನ್ನವರ, ಅಜ್ಜಪ್ಪ ಬಡ್ಡಿಮನಿ , ಶಂಕರ ಮತ್ತಿಕೊಪ್ಪ,  ಬಸಲಿಂಗಯ್ಯ ಹಿರೇಮಠ, ವಿರುಪಾಕ್ಷ ವಾಲಿ, ಮಹಾಂತೇಶ ಹರಕುಣಿ, ಅರುಣ ತುರಮರಿ, ಸಂಘದ ವ್ಯವಸ್ಥಾಪಕ ಬಸವರಾಜ ವಾಲಿ ಇದ್ದರು. ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಹೂಮಾಲೆ ಹಾಕಿ ಸತ್ಕರಿಸಲಾಯಿತು 

ಸುದ್ದಿ ಓದಿ