2ನೇ ಬಾರಿ ದ್ವಿತೀಯ ಪಿಯು ಪೂರಕ ಪರೀಕ್ಷೆಗೆ ಅವಕಾಶ..
ಯರಗಟ್ಟಿ 08: ದ್ವಿತೀಯ ಪಿಯುಸಿ ವಾಷರ್ಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾಥರ್ಿಗಳಿಗೆ ಸಿಹಿ ಸುದ್ದಿಯನ್ನು ನೀಡಲಾಗಿದೆ. ಇನ್ನು ಮುಂದೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣರಾದಲ್ಲಿ ಅಥವಾ ಕಡಿಮೆ ಅಂಕಗಳು ಬಂದು ಪೂರಕ ಪರೀಕ್ಷೆ ಬರೆಯಲು ಇಚ್ಚಿಸಿದ್ದಲ್ಲಿ, ಎರಡು ಬಾರಿ ಪೂರಕ ಪರೀಕ್ಷೆಯನ್ನು ಬರೆಯಲು ರಾಜ್ಯ ಸಕರ್ಾರ ಅನುಮತಿಯನ್ನು ನೀಡಿದೆ.
ಮಾನ್ಯ ಉಪನಿದರ್ೇಶಕರು ಶಾಲಾಶಿಕ್ಷಣ ಇಲಾಖೆ (ಪದವಿ ಪೂರ್ವ ವಿಭಾಗ) ಬೆಳಗಾವಿ ಇವರ ಆದೇಶದ ಮೇರೆಗೆ ದ್ವೀತಿಯ ಪಿಯುಸಿ ಯಲ್ಲಿ ಅನುತ್ತಿರ್ಣರಾದ ವಿದ್ಯಾಥರ್ಿಗಳಿಗೆ ಪೂರಕ ಪರೀಕ್ಷೆ-2 ಕ್ಕೆ ಪರೀಕ್ಷೆಗೆ ಕುಳಿತುಕೊಳ್ಳಲು ನೊಂದಾಯಿಸಲು ಈ ಕೆಳಕಂಡ ಕಾಲೇಜುಗಳಿಗೆ ಭೇಟಿ ನೀಡಲಾಯಿತು ಶ್ರೀ ಎಸ್. ಬಿ. ಜಕಾತಿ ಸರಕಾರಿ ಪದವಿ ಪೂರ್ವ ಕಾಲೇಜು ಯರಗಟ್ಟಿ ಶ್ರೀ ಎಸ್. ಬಿ. ದೇಸಾಯಿ ಪದವಿಪೂರ್ವ ಕಾಲೇಜು ಯರಗಟ್ಟಿ. ಸರಕಾರಿ ಪದವಿ ಪೂರ್ವ ಕಾಲೇಜು ಸತ್ತಿಗೇರಿಗೆ ಭೇಟಿನೀಡಿ ವಿದ್ಯಾಥರ್ಿಗಳಿಗೆ ಪ್ರಾಚಾರ್ಯರಾದ ಬಿ. ಕೆ. ದಂಡಿನವರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಅರಳಿಮಟ್ಟಿ, ಉಪನ್ಯಾಸಕರಾದ ಎಸ್. ಎಸ್. ಅಂಗಡಿ, ಕುಮಾರ ಜಕಾತಿ ಸೇರಿದಂತೆ ಅನೇಕ ಉಪನ್ಯಾಸಕರು ಇದ್ದರು.