ಶಿಗ್ಗಾವ್

ಒಂದು ದಿನದ ತರಬೇತಿ ಕಾರ್ಯಾಗಾರ

ಒಂದು ದಿನದ ತರಬೇತಿ ಕಾರ್ಯಾಗಾರ

ಶಿಗ್ಗಾವಿ 20: ತಾಲೂಕಿನ ಅಂದಲಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ನೂತನವಾಗಿ ಆಯ್ಕೆಯಾದ ಎಸ್‍ಡಿಎಮ್‍ಸಿ ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ  ನ್ಯಾಯವಾದಿ ಹಾಗೂ ಎಸ್‍ಡಿಎಮ್‍ಸಿ ಅಧ್ಯಕ್ಷ ಎಮ್ ಎನ್ ಕ್ಯಾಲಕೊಂಡ, ಇಸಿಓ ಮಣ್ಣವಡ್ಡರ ಮುಖ್ಯ ಶಿಕ್ಷಕ ಸಿ ಬಿ ಕಾಳಿ ಶಿಕ್ಷಕ ಎಸ್ ಟಿ ಭಜಂತ್ರಿ, ಕೆ ಎನ್ ಪೂಜಾರ ಉಪಸ್ಥಿತರಿದ್ದರು, ಶಿಕ್ಷಕರಾದ ರಾಧಾ ಕುರಿ ಹಾಗೂ ಗೀತಾ ಎಮ್ ಎಸ್ ಉಪನ್ಯಾಸ ನೀಡಿದರು.

ಸುದ್ದಿ ಓದಿ