ಆಗಸ್ಟ್ 4 ರಂದು ವಿದ್ಯುತ್ ಕಡಿತಗೊಳ್ಳಲಿದೆ
ಕಾರವಾರ: ವಿದ್ಯುತ್‌ಕಾಮಗಾರಿ ನಿಮಿತ್ತನಗರದಕೆಹೆಚ್‌ಬಿ ಕಾಲನಿ,ತೇಲಂಗರೋಡ, ಸುಂಕೇರಿ, ನಂದನಗದ್ದಾ, ಇಂಡಸ್ಟ್ರೀಯಲ್ ಫೀಡರ್‌ಗಳ ಪ್ರದೇಶಗಳಲ್ಲಿ ಅಗಷ್ಟ್4 ಬುಧವಾರದಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ3ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯ ಸಂದರ್ಭದಲ್ಲಿಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂಅಧಿಕಾರಿಪ್ರಕಟಣೆಯಲ್ಲಿ ತಿಳಿಸಿದ್ದಾರೆ.