ಗೋಕಾಕ್

ನಿಜಗುಣ ಶಿವಯೋಗಿ ಸಣ್ಣಾಟ ಪ್ರದರ್ಶನ

ನಿಜಗುಣ ಶಿವಯೋಗಿ ಸಣ್ಣಾಟ ಪ್ರದರ್ಶನ

ಗೋಕಾಕ 30: ಹುಕ್ಕೇರಿ ತಾಲೂಕಿನ ಝಾಂಗಟಿಹಾಳದ ಸದ್ಗುರು  ಯಲ್ಲಾಲಿಂಗೇಶ್ವರ ಮಠದಲ್ಲಿ ಜಾತ್ರಾ ಮಹೋತ್ಸವದ ನಿಮಿತ್ತ ಮಾ. 28 ಮಂಗಳವಾರ ದಂದು ಗೋಕಾಕದ ಈಶ್ವರಚಂದ್ರ ಬೆಟಗೇರಿ ಅವರ ನೇತೃತ್ವದಲ್ಲಿ ನಿಜಗುಣ ಶಿವಯೋಗಿ ಸಣ್ಣಾಟವು ಪ್ರದರ್ಶನವಾಯಿತು.

ಸುದ್ದಿ ಓದಿ