ನೂತನ ಎಸ್ಡಿಎಂಸಿ ಅಧಕ್ಷ, ಉಪಾಧಕ್ಷ ರ್ ಆಯ್ಕೆ
ಶಿಗ್ಗಾವಿ 12: ತಾಲೂಕಿನ ವನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್ಡಿಎಂಸಿ ಮತ್ತು ಅಧಕ್ಷ, ಉಪಾಧಕ್ಷ ಸದಸ್ಯರನ್ನು ಇತ್ತೀಚೆಗೆ ಪ್ರಾಥಮಿಕ ಶಾಲೆಯಲ್ಲಿ ಆಯ್ಕೆ ಮಾಡಲಾಯಿತು. ಅದ್ಯಕ್ಷರಾಗಿ ವೀರಪ್ಪ ರು. ಮೆಳ್ಳಳ್ಳಿ, ಉಪಾಧ್ಯ ಕ್ಷರಾಗಿ ರೇಖಾ ವಾ ಹಂಚಿನಮನಿ ಆಯ್ಕೆಯಾದರೆ ಸದಸ್ಯರಾಗಿ ವೆಂಕಪ್ಪ ವಡ್ಡರ, ಈರಪ್ಪ ದೊಡ್ಡಮನಿ, ಬಸವರಾಜ ಗೋವಪ್ಪನವರ, ಬಸವರಾಜ ಸುತಗಟ್ಟಿ, ನಿಂಗಪ್ಪ ವಾಲ್ಮೀಕಿ, ಶಿವನಗೌಡ ಪಾಟೀಲ, ಮಂಜುನಾಥ ಅಣ್ಣಿಗೇರಿ, ರಮೇಶ ಹಂಚಿಮನಿ, ರುದ್ರಮುನಿ ವೀಭೂತಿಮಠ, ಅಕ್ಕಮ್ಮ ಹರಿಜನ, ಮಂಜುಳಾ ಸಾತಪ್ಪನವರ, ರೇಣುಕಾ ಉಮ್ಮಣ್ಣವರ, ನಾಗವ್ವ ಪೂಜಾರ, ಲಕ್ಷ್ಮಿ ಕುನ್ನೂರ, ವಿಜಯಾ ದ್ಯಾಮಕ್ಕನವರ ಹಾಗೂ ಮಹದೇವಿ ಶಿವಳ್ಳಿಮಠ ಆಯ್ಕೆಯಾಗಿದ್ದಾರೆ.ಈ ಸಂದರ್ಭದಲ್ಲಿ ವನಹಳ್ಳಿ ಗ್ರಾಪಂ ಅದ್ಯಕ್ಷೆ ತಿಪ್ಪವ್ವ ಮಣಕಟ್ಟಿ, ಸದಸ್ಯರಾದ ರಮೇಶ ಹೊಸಮನಿ, ಗಂಗಾಧರಯ್ಯಾ ಮಠಪತಿ, ಸಿಆರ್ಪಿ ವಿ ಎಸ್ ಪಾಟೀಲ, ಮುಖ್ಯ ಶಿಕ್ಷಕ ಬಸವರಾಜ ಚಲವಾದಿ ಹಾಗೂ ಗ್ರಾಮಸ್ಥರು ಇದ್ದರು.