ಬ್ಯಾಡ್ಗಿ

ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ : ಶಿವಯೋಗಿ

ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ :  ಶಿವಯೋಗಿ

ಬ್ಯಾಡಗಿ 05: ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಶಿವಯೋಗಿ ಉಕ್ಕುಂದ  ಅವರು ಅವಿರೊಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ 

ಈ ಸಂದರ್ಭದಲ್ಲಿ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಶಿವಯೋಗಿ ಶಿರೂರ, ಬಸವರಾಜ ಛತ್ರದ, ಗಂಗಣ್ಣ ಎಲಿ, ಸುರೇಶ ಯತ್ನಳ್ಳಿ, ಮಹದೇವಪ್ಪ ಶೀಡೇನೂರ, ಸಂಕೇತಗೌಡ ಪಾಟೀಲ, ಲತಾ ಸಂಕಣ್ಣನವರ, ಪುಷ್ಪಾ ಪಾಟೀಲ, ಬಸನಗೌಡ ಬೆಟಗೇರಿ ಸೇರಿದಂತೆ ಇನ್ನಿತರರಿದ್ದರು. 


ಸುದ್ದಿ ಓದಿ