ರಾಣೆಬೆನ್ನೂರ

ಬೆನಕನಕೊಂಡದಲ್ಲಿ ರಾಷ್ಟ್ರೀಯ ಸೇವಾ ಶಿಬಿರ, ದಂತ ತಪಾಸಣೆ

ಬೆನಕನಕೊಂಡದಲ್ಲಿ ರಾಷ್ಟ್ರೀಯ ಸೇವಾ ಶಿಬಿರ, ದಂತ ತಪಾಸಣೆ

ರಾಣೆಬೆನ್ನೂರು 15 : ತಾಲೂಕಿನ ಬೆನಕನಕೊಂಡ ಗ್ರಾಮದಲ್ಲಿ, ಸುಣಕಲ್ಲಬಿದರಿ ಗ್ರಾಮದ ಸದ್ಗುರು ಶಿವಾನಂದ ಸಂ. ಪ. ಪೂ. ಕಾಲೇಜಿನ ಎನ್ಎಸ್ಎಸ್ ವಾಷರ್ಿಕ ಸೇವಾ ಶಿಬಿರವು ಆರಂಭಗೊಂಡಿದ್ದು, ಶಿಬಿರದಲ್ಲಿ ಇಂದು  ವಿಶೇಷವಾಗಿ ಮೈಲ್ ಸ್ಪೆಷಾಲಿಟಿ,  ಆಸ್ಪತ್ರೆಯಿಂದ ದಂತವೈದ್ಯ ಧಿಕಾರಿ ಡಾ. ಅನಿತಾ ಎಂಬಿ, ಅವರು  ಗ್ರಾಮದ ನೂರಾರು ನಾಗರಿಕರಿಗೆ ಆರೋಗ್ಯ ರಕ್ಷಣೆಯಲ್ಲಿ ದಂತಗಳ ಪಾತ್ರ ಮತ್ತು ಅದರ ರಕ್ಷಣೆ ಕುರಿತಂತೆ ಉಪನ್ಯಾಸದ ಮೂಲಕ ಪ್ರಾತ್ಯಕ್ಷಿಕೆ ನೀಡಿದರು. ಈ ಸಂದರ್ಭದಲ್ಲಿ ಯೋಜನಾಧಿಕಾರಿ ಹೆಚ್ ಶಿವಾನಂದ, ಉಪನ್ಯಾಸಕ ಶಶಿಕುಮಾರ್ ಕುರುಬರ, ಅಶೋಕ್ ಲಮಾಣಿ, ಗ್ರಾಪಂ ಸದಸ್ಯ ನಿಂಗನಗೌಡ, ಮಂಜುನಾಥ ಆನ್ವೇರಿ, ಗಣೇಶ ಹಳ್ಳಿಗುಡಿ ಹೇಳಿದಂತೆ ಉಪನ್ಯಾಸಕರು ಮುಖಂಡರು ನಾಗರಿಕರು ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ನೂರಾರು ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು

 

ಸುದ್ದಿ ಓದಿ