ಹೂವಿನ ಹಡಗಲಿ

ನಂದಿಹಳ್ಳಿ ಗ್ರಾಪಂ ಅದ್ಯಕ್ಷೆ ಶ್ಯೆನಾಜ್ ಆಯ್ಕೆ

ನಂದಿಹಳ್ಳಿ ಗ್ರಾಪಂ ಅದ್ಯಕ್ಷೆ ಶ್ಯೆನಾಜ್ ಆಯ್ಕೆ

ಲೋಕದರ್ಶನ ವರದಿ

ಹೂವಿನಹಡಗಲಿ . ತಾಲೂಕಿನ ನಂದಿಹಳ್ಳಿ ಗ್ರಾಮ ಪಂಚಾಯತಿ ಎರಡನೇ ಅವಧಿಗೆ ಚುನಾವಣೆ ಜರುಗಿತು. ಅಧ್ಯಕ್ಷರ ಸ್ಥಾನಕ್ಕೆ ಡಿ.ಶ್ಯೆನಾಜ್.ಉಪಾಧ್ಯಕ್ಷರ ಸ್ಥಾನಕ್ಕೆ ರವಿಕುಮಾರ ಇವರು ಆಯ್ಕೆಯನ್ನು ಚುನಾವಣೆ ಅಧಿಕಾರಿ ತಾ.ಪಂ.ಇಒ ಎಸ.ಎಸ.ಪ್ರಕಾಶ ಘೋಷಿಸಿದರು.

ಸುದ್ದಿ ಓದಿ