ನಾಗರ ಪಂಚಮಿ ಹಬ್ಬ ಆಚರಣೆ
ಸಿಂದಗಿ04: ಅಕ್ಕ-ತಂಗಿ ತಾಯಿ-ಬಂದು ಬಳಗವನ್ನು ಸೇರಿಕೊಂಡು ಆಚರಿಸುವ ಹಬ್ಬವೇ ನಾಗರ ಪಂಚಮಿ ಹಬ್ಬ ಎಂದು ಪ್ರೇಮಲತಾ ಪತ್ತಾರ ಹೇಳಿದರು.
ನಾವುಗಳು ಮುಂಚೆ ನಮ್ಮ ಪುರ್ವಜರು. ನಡಿಸಿಕೊಂಡು ಬಂದಿರುವ ಆಚರಣೆಯಂತೆ ಮಡಿಯಿಂದ ದೇವರಿಗೆ ನೈವೇದ್ಯೆಯನ್ನು ಮಾಡಿ ಅಕ್ಕ-ತಂಗಿಯರು. ನೇರದ ಸುಮಂಗಲಿಯರು ಸೇರಿ ನಾಗರ ಮೂರ್ತಿಗೆ ಹಾಲನ್ನು ಎರೆಯುವ ಮೂಲಕ ಹಬ್ಬವನ್ನು ಆಚರಿಸಿದರು.
ಇದೇ ಸಂದರ್ಭದಲ್ಲಿ ಗಾಯಿತ್ರಿ ಮಠ, ಜೋತಿ ಶಿವಸಿಂಪಗೇರ, ರುದ್ರಮ್ಮ ಪಟ್ಟಣಶೆಟ್ಟಿ. ಅಶ್ವಿನಿ ಪಾಟೀಲ, ಸೌಂದರ್ಯ ಶಿವಸಿಂಪಗೇರ ಇದ್ದರು.
ಇದು ಇಂದಿನ ಮಾತಲ್ಲ ಇದಕ್ಕೆ ಒಂದು ಇತಿಹಾಸದ ಕಥೆಯಿದೆ ಇದರಿಂದ ನಾಗದೋಷಗಳು ದೂರವಾಗುತ್ತವೆ. ಮತ್ತು ಮಕ್ಕಳಿಗೆ ಹಾವಿನ ಭಯ ವಿರುವದಿಲ್ಲ. ಒಂದು ವಿಷೇಶ ಎಂದರೆ ಈ ಹಬ್ಬವು ಯಾವುದೇ ಭೇದವಿಲ್ಲದೆ ಆಚರಿಸುವ ಹಬ್ಬವಾಗಿದೆ ಎನ್ನುತ್ತಾರೆ
-ವೀಣಾ ಬಡೀಗೆರ.