ಗೋಕಾಕ್

ಎನ್‌.ಎಂ.ಎಂ.ಎಸ್‌. ಪರೀಕ್ಷೆ: ಪ್ರದೀಪ ನಾಯಕ ಸಾಧನೆ

ಎನ್‌.ಎಂ.ಎಂ.ಎಸ್‌. ಪರೀಕ್ಷೆ: ಪ್ರದೀಪ ನಾಯಕ ಸಾಧನೆ

ಶಿಂದಿಕುರಬೇಟ 6: ಸ್ಥಳೀಯ ಎಸ್‌.ಎಂ.ಎಸ್‌. ಪ್ರೌಢ ಶಾಲೆಯ ವಿದ್ಯಾರ್ಥಿ ಪ್ರದೀಪ ರವಿಚಂದ್ರ ನಾಯಕ ಈತನು 2022-23ನೇ ಸಾಲಿನ ಎನ್‌.ಎಂ.ಎಂ.ಎಸ್‌. ಪರೀಕ್ಷೆಯಲ್ಲಿ ಪಾಸಾಗಿದ್ದಾನೆ.  ರಾಷ್ಟ್ರೀಯ ಪ್ರತಿಭಾನ್ವೇಷಣೆಯು 4 ವರ್ಷ ನೀಡುವ ಸ್ಕಾಲರ್ಶಿಪ್ ಗೆ ಈತ ಅರ್ಹನಾಗಿದ್ದಾನೆ. ಈತನ ಸಾಧನೆಗೆ ಎಸ್‌.ಡಿ.ಎಂ.ಸಿ. ಅಧ್ಯಕ್ಷ ಜೋತೆಪ್ಪ ಬಂತಿ, ಮುಖ್ಯಾಧ್ಯಾಪಕ ಪಿ.ಎಚ್‌. ಗೋಸಬಾಳ ಸೇರಿದಂತೆ ಎಲ್ಲ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ. 


ಸುದ್ದಿ ಓದಿ