ಹೂವಿನ ಹಡಗಲಿ

ಮೈಸೂರು ದಸರಾ ಉತ್ಸವ ; ಸುಗಮ ಸಂಗೀತ ಕ್ಕೆ ಕು.ರಕ್ಷಿತಾ ಶಾನಬೋಗರ ಮತ್ತು ತಂಡ

ಮೈಸೂರು ದಸರಾ ಉತ್ಸವ ; ಸುಗಮ ಸಂಗೀತ ಕ್ಕೆ ಕು.ರಕ್ಷಿತಾ ಶಾನಬೋಗರ ಮತ್ತು ತಂಡ

ಮೈಸೂರು ದಸರಾ ಉತ್ಸವ ; ಸುಗಮ ಸಂಗೀತ ಕ್ಕೆ ಕು.ರಕ್ಷಿತಾ ಶಾನಬೋಗರ ಮತ್ತು ತಂಡ  

ಹೂವಿನಹಡಗಲಿ  24:  ವಿಶ್ವ ವಿಖ್ಯಾತ ನಾಡ ಹಬ್ಬವಾದ  ಮೈಸೂರು  ದಸರಾ ಉತ್ಸವ 2025 ,  ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಹೊಳಗುಂದಿ ಯುವ ಕಲಾವಿದೆ ಶಾನಬೋಗರ ಕು.ರಕ್ಷಿತಾ  ಮತ್ತು ತಂಡದವರು ಭಾಗವಹಿಸಲಿದ್ದಾರೆ. 25ರಂದು ಮೈಸೂರು ದಸರಾ ಉತ್ಸವದಲ್ಲಿ ಗಾನ ಭಾರತಿ ವೇದಿಕೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೂವಿನಹಡಗಲಿ ತಾಲ್ಲೂಕಿನ ಹೊಳಗುಂದಿ ಕು.ರಕ್ಷಿತಾ ಶಾನುಬೋಗರ ಮತ್ತು ತಂಡದಿಂದ ರಾತ್ರಿ 7.30ರಿಂದ 8.30 ರವರಗೆ ನಡೆಯುವ ಸುಗಮ ಸಂಗೀತ ಹಾಡುವ ಮೂಲಕ ರಂಜಿಸಲಿದ್ದಾರೆ. 

ಸುದ್ದಿ ಓದಿ