ಸಾಲಗೇರಿ ಓಣಿಯಲ್ಲಿ ಮೊಹರಂ ಆಚರಣೆ
ಶಿಗ್ಗಾವಿ 20 : ಪಟ್ಟಣದ ಸಾಲಗೇರಿ ಓಣಿಯಲ್ಲಿ ಮೊಹರಂ ಪ್ರಯುಕ್ತ ಈಮಾಮ ಹುಸೇನ ಕತ್ತಲ ರಾತ್ರಿ ಕಾರ್ಯಕ್ರಮದಲ್ಲಿ ಅಂಜುಮನ ಅಧ್ಯಕ್ಷ ಸುಲೇಮಾನ ಖಾಜೇಖಾನವರ, ಉಪಾಧ್ಯಕ್ಷ ಅಬ್ದುಲ್ಮಜೀದ ಮಾಳಗಿಮನಿ, ಬಸೀರಖಾನ ಯಳ್ಳೂರ, ಅಬ್ದುಲ್ ಕರೀಂ ಮೊಘಲಲ್ಲಿ, ಗೌಸಖಾನ್ ಮುನಶಿ, ಮುಕ್ತಾರ ತಿಮ್ಮಾಪೂರ, ರಶೀದ ಗೋಟಗೋಡಿ, ಮುಸ್ತಾಖ ತಹಶೀಲ್ದಾರ, ಮುನ್ನಾ ಲಕ್ಷ್ಮೇಶ್ವರ, ಮಹ್ಮದ ಹನೀಪ ಅಂಬೂರ, ಶಖೀಲ್ ಅಹ್ಮದ, ಅಬ್ದುಲ್ ರೆಹಮಾನ ತೋಕಲ್ಲಿ, ಅತ್ತಾವುಲ್ಲಾ ಖಾಜೆಖಾನವರ, ಸಾಧಿಕ ಸವಣೂರ, ಸರತಾಜ ಹಾನಗಲ್, ಅಲ್ಲಾವುದ್ದೀನ ಮಾಲ್ದಾರ, ಪಕ್ಕೀರ್ಪ ಕುಂದೂರ ಸೇರಿದಂತೆ ಸಧ್ಬಕ್ತರು ಇದ್ದರು.