ಕಾರವಾರ

ಮುಂಗಾರು ಬೆಳೆ ಸಮೀಕ್ಷೆ ಆ್ಯಪ್2021-22

ಮುಂಗಾರು ಬೆಳೆ ಸಮೀಕ್ಷೆ ಆ್ಯಪ್2021-22


ಕಾರವಾರ : ಜಿಲ್ಲೆಯರೈತ ಬಾಂಧವರು2021-22 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆ ಸಮೀಕ್ಷೆಯನ್ನುಮೊಬೈಲ್‌ಆ್ಯಪ್ ಮೂಲಕ ದಾಖಲಿಸಬಹುದಾಗಿರುತ್ತದೆ.  

ರೈತರುತಮ್ಮ ಜಮೀನುಗಳ ಸರ್ವೆ ನಂ/ ಹಿಸ್ಸಾ ನಂ. ಗಳಲ್ಲಿ ತಾವು ಬೆಳೆದ ಕೃಷಿ/ ತೊಟಗಾರಿಕೆ/ ರೇಷ್ಮೆ/ಅರಣ್ಯ  ಹಾಗೂ ಇತರೇ ಬೆಳೆಗಳ ವಿವರಗಳನ್ನು ಛಾಯಾಚಿತ್ರ ಸಹಿತತಾವೇ ಸ್ವತಃರೈತರ ಮುಂಗಾರು ಬೆಳೆ ಸಮೀಕ್ಷೆಆ್ಯಪ್ 2021-22 ಮೂಲಕಅಪ್‌ಲೋಡ್ ಮಾಡಬಹುದು. 


ರೈತರ ಮುಂಗಾರು ಬೆಳೆಸಮೀಕ್ಷೆ ಆ್ಯಪ್2021-22 ಅಥವಾಣಣಠಿ://ಠಿಟಚಿಥಿ.ರಠರರಟಜ.ಛಿಠಣಠಜ/ಚಿಠಿಠಿ/ಜಜಣಚಿ?ಜ=ಛಿಠ.ಜಿಞ.ಏಚಿಡಿಜಿಜಿಚಿಡಿಟಜಡಿ2021.ಛಿಡಿಠಣಡಿತಜಥಿ ಲಿಂಕ್‌ಡೌನ್‌ಲೋಡ್ ಮಾಡಿಕೊಂಡು  ಬಳಸಬಹುದಾಗಿರುತ್ತದೆ. ತಮ್ಮಲ್ಲಿ ಸ್ಮಾರ್ಟ ಪೋನ್‌ಇಲ್ಲದಿದ್ದಲ್ಲಿತಮ್ಮ ಸ್ನೇಹಿತರಅಥವಾ ಪರಿಚಯದವರ ಮೊಬೈಲ್ ಮೂಲಕ ಅಥವಾತಮ್ಮಗ್ರಾಮಕ್ಕೆ ನೇಮಕಗೊಂಡ ಖಾಸಗಿ ನಿವಾಸಿ (ಪಿ.ಆರ್) ಮೂಲಕ  ಮುಂಗಾರು  ಬೆಳೆ ವಿವರಗಳನ್ನು ದಾಖಲಿಸಬಹುದಾಗಿದೆ. 


ಸರ್ಕಾರದ ವಿವಿಧ ಯೋಜನೆಗಳ ಸಹಾಯಧನ ಪಡೆಯಲು ಮತ್ತು ಬೆಳೆನಷ್ಟ ಪರಿಹಾರ, ಬೆಳೆವಿಮೆ ಪರಿಹಾರ, ಕನಿಷ ಬೆಂಬಲ ಬೆಲೆ ಯೋಜನೆ, ಬೆಳೆ ಸಾಲಯೋಜನೆ ಹಾಗೂ ಆರ್‌.ಟಿ.ಸಿ (ಖಖಿಅ)ಯಲ್ಲಿ ಬೆಳೆ ವಿವರದಾಖಲಾತಿ ನೀಡಲು ಬಳಸಬಹುದು. 


ಹೆಚ್ಚಿನ ಮಾಹಿತಿಗಾಗಿ ಕೃಷಿ, ತೊಟಗಾರಿಕೆ, ರೇಷ್ಮೆ, ಕಂದಾಯಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಹುದುಎಂದುಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ