ಹೂವಿನ ಹಡಗಲಿ

ಸಚಿವ. ಪ್ರಿಯಾಂಕ ಖರ್ಗೆ ಹೇಳಿಕೆಗೆ ; ಖಂಡನೆ

ಸಚಿವ. ಪ್ರಿಯಾಂಕ ಖರ್ಗೆ ಹೇಳಿಕೆಗೆ ; ಖಂಡನೆ

ಸಚಿವ. ಪ್ರಿಯಾಂಕ ಖರ್ಗೆ ಹೇಳಿಕೆಗೆ ; ಖಂಡನೆ  

ಹೂವಿನಹಡಗಲಿ  18:  ಆರ್‌ಎಸ್‌ಎಸ್ ಕಾರ್ಯ ಚಟುವಟಿಕೆ ನಿಷೇಧಕೋರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದನ್ನು ವಿಜಯನಗರ ಜಿಲ್ಲೆಯ ಬಿಜೆಪಿ ಮುಖಂಡ ರಾದ ಎಂ.ಬಿ.ಬಸವರಾಜ ಖಂಡಿಸಿದರು.ಪತ್ರಿಕಾ ಹೇಳಿಕೆಯಲ್ಲಿ ಶನಿವಾರ ಸಚಿವ ಸ್ಥಾನ ಉಳಿಸಿಕೊಳ್ಳಲು ಹೈಕಮಾಂಡ ಮೆಚ್ಚುಗೆ ಪಡಿಸಲು ಬಿಟ್ಟಿ ಹೇಳಿಕೆ ಸರಿಯಲ್ಲ. ಆರ್ ಎಸ್ ಎಸ್ ಕಾರ್ಯ ಅಂದರೆ  ರಾಷ್ಟ್ರ ನಿಮಾರ್ಣ ಸಂಘಟನೆ  ಕಟ್ಟುವ ಅವಕಾಶ ಸಂವಿಧಾನ ದಲ್ಲಿದೆ. ಆರ್ ಎಸ್ ಎಸ್ ನಿಷೇಧಿಸುವುದು ಸಂವಿಧಾನ ವಿರುದ್ಧ ವಾಗುತ್ತಿದೆ ಎಂದರು.ಕಾಂಗ್ರೆಸ್ ಸರ್ಕಾರ ಆರ್ ಎಸ್ ಎಸ್ ನಿಷೇಧಕ್ಕೆ ಮುಂದಾಗಿರುವುದು ಖಂಡಿಸಿದ ಅವರು ಬಿಜೆಪಿ ಯವರು ಅಧಿಕಾರಕ್ಕೆ ಬಂದರೆ ಕಾಂಗ್ರೆಸ್  ನಿಷೇಧಿಸುತ್ತಾರೆ ಎಂದು ಆರೋಪಿಸಿದರು. 


ಸುದ್ದಿ ಓದಿ