ಇಂಡಿ

ದಲಿತರ ಕುಂದು ಕೊರತೆ ನಿವಾರಣೆಗೆ ಸಭೆ

ದಲಿತರ ಕುಂದು ಕೊರತೆ ನಿವಾರಣೆಗೆ ಸಭೆ

ಇಂಡಿ: ಪೊಲೀಸ್ ಇಲಾಖೆಯಿಂದ ಪ್ರತಿ ತಿಂಗಳು ನಡೆಯುವ ದಲಿತರ ಕುಂದು ಕೊರತೆಗಳ ಸಭೆಯಲ್ಲಿ ಎಲ್ಲ ಇಲಾಖೆ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಅಹ್ವಾನಿಸಬೇಕೆಂದು ದಲಿತ ಮುಖಂಡ ಸಮನ್ವಯ ಸಮಿತಿ ತಾಲೂಕಾ ಅಧ್ಯಕ್ಷ ಶಿವಾನಂದ ಮೂರಮನ ವಿನಂತಿಸಿದರು. 

ಅವರು ಶನಿವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ದಲಿತ ಕುಂದು ಕೊರತೆ ನಿವಾರಣೆ ಸಭೆಯಲ್ಲಿ ಮಾತಮಾಡಿದರು. 

ದಲಿತ ಮಕ್ಕಳಲ್ಲಿ ಶಿಕ್ಷಣದ ಕೊರತೆ ಕಂಡು ಬರುತ್ತಿದ್ದು, ಪಾಲಕರು ಅದನ್ನು ಗಂಭೀರವಾಗಿ ಪರಿಗಣಿಸಿ ಮಕ್ಕಳನ್ನು ಶಿಕ್ಷಣದ  ಕಡೆಗೆ ಗಮನ ಹರಿಸಬೇಕೆಂದು ಹೇಳಿದರು.  

ಸಿಪಿಐ ಭೀಮನಗೌಡ ಬಿರಾದಾರ ಮಾತನಾಡಿದರು. 

ಸಿಬ್ಬಂದಿ ಪಾಂಡು ರಾಠೋಡ, ಮಹೇಶ ಕೋಳಿ, ಈರಣ್ಣ ವಾಲಿಕಾರ, ಮುಖಂಡರಾದ ಜಯರಾಮ ರಾಠೋಡ, ರಮೇಶ ಧರೆಣ್ಣನವರ, ಭೀಮಾಶಂಕರ ಮೂರಮನ, ನಾಗೇಂದ್ರ ವೆ 


ಸುದ್ದಿ ಓದಿ