ಚಾಲಕರಿಗೆ ಊಟದ ವ್ಯವಸ್ಥೆ
ಶಿಗ್ಗಾವಿ 31: ಪಟ್ಟಣದ ರಾಷ್ಟ್ರೀಯ ಹೇದ್ದಾರಿ 4 ರಲ್ಲಿ ಭಾಜಪ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಪ್ರತೀಕ ಕೋಳೆಕಾರ ತಮ್ಮ ಹುಟ್ಟು ಹಬ್ಬದ ನಿಮಿತ್ಯ ಕೋವಿಡ್ ಸಂಕಷ್ಟದ ಸಮಯದಲ್ಲಿ ಸಮಾಜದ ಹಿತಕ್ಕಾಗಿ ಅಗತ್ಯ ವಸ್ತುಗಳನ್ನು ಲಾರಿ ಮೂಲಕ ಸಾಗಿಸುತ್ತಿರುವ ಚಾಲಕರಿಗೆ ಊಟದ ವ್ಯವಸ್ಥೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಚೇತನ್ ಈಡಿಗೇರ, ಜೇತನ್ ಕಲಾಲ್, ಗಣೇಶ ಶ್ಯಾಡಂಬಿ, ಮಹದೇವ ಅಡರಗಟ್ಟಿ, ಸಿದ್ದು ವಿರಕ್ತಮಠ, ಸತೀಶ ವಾಲ್ಮೀಕಿ, ಮಂಜು ಬಂಕಾಪೂರ, ಚನ್ನವೀರ ನೀರಲಗಿ ಇದ್ದರು.